ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 21 ಮೇ 2016, 19:51 IST
ಅಕ್ಷರ ಗಾತ್ರ

*ಪೋಪ್ ಸಂತ ಇಮ್ಮಡಿ ಜಾನ್‌ಪಾಲ್ (ಜೀವನ ಚರಿತ್ರೆ)
ಲೇ:
ಡಾ. ಬಿ.ಎಸ್. ತಲ್ವಾಡಿ
ಪು: 155 ; ಬೆ:ರೂ.80
ಪ್ರ: ರೋಹಿಣಿ ಎಂಟರ್‌ಪ್ರೈಸಸ್, ನಂ.15, 6ನೇ ಅಡ್ಡ ರಸ್ತೆ, ಧನ್ವಂತರಿ ನಿಲಯ, ಮಾಗಡಿ ಮುಖ್ಯ ರಸ್ತೆ, ಕೊಟ್ಟಿಗೆಪಾಳ್ಯ, ಬೆಂಗಳೂರು–79

*ದೇಗುಲಗಳ ದಾರಿ–ಭಾಗ 2
ಲೇ:
ಕೆಂಗೇರಿ ಚಕ್ರಪಾಣಿ
ಪು: 140 ; ಬೆ:ರೂ.150
ಪ್ರ: ಭಾರತೀ ಪ್ರಕಾಶನ, ಸರಸ್ವತೀಪುರಂ, ಮೈಸೂರು–09

*ಹಂಪೆ
ಪು: 136 ; ಬೆ:ರೂ.160

*ಪುರಾತನ ದೇಗುಲಗಳು
ಪು:
120 ; ಬೆ:ರೂ.85
ಮೇಲಿನ ಎರಡು ಕೃತಿಗಳ ಲೇಖಕರು ಟಿ.ಎಸ್. ಗೋಪಾಲ್
ಪ್ರ: ಭಾರತೀ ಪ್ರಕಾಶನ, ಸರಸ್ವತೀಪುರಂ, ಮೈಸೂರು–09

*ಅಮ್ಮನ ನೆನಪು
ಸಂಪುಟ 1
ಪು: 200 ; ಬೆ:ರೂ.150

ಸಂಪುಟ 2
ಪು:
200 ; ಬೆ:ರೂ. 150
ಮೇಲಿನ ಎರಡು ಕೃತಿಗಳ ಸಂಪಾದಕರು ಚಂದ್ರಕಾಂತ ವಡ್ಡು
ಪ್ರ: ಅಂಕುರ ಪ್ರಕಾಶನ, ನಂ. 656, 2ನೇ ಮೇನ್, 11ನೇ ಬ್ಲಾಕ್, ನಾಗರಬಾವಿ, 2ನೇ ಹಂತ, ಬೆಂಗಳೂರು–72

*ಪೆಂಡ್ಯೂಲಂ; ಒಂದು ಮಾಯಾದೀಪ
ಲೇ: ಎಸ್. ನಾಗೇಶ್
ಪು: 166 ; ಬೆ:ರೂ.120
ಪ್ರ: ಸಪ್ತರ್ಷಿ ಸಮರ್ಪಣ್ ಪ್ರಕಾಶನ,ನಂ. 131, 1ನೇ ಸ್ಟೇಜ್, 5ನೇ ಫೇಸ್, 3ನೇ ಮೇನ್, 6ನೇ ಕ್ರಾಸ್, ಮಹಾಗಣಪತಿನಗರ,
ವೆಸ್ಟ್ ಆಫ್ ಕಾರ್ಡ್ ರಸ್ತೆ, ಬೆಂಗಳೂರು–10

*ಮೌನದೊಳಗಿನ ಮಾತು
ಲೇ:
ಡಾ. ಬಿ. ಆರ್. ಕುಮಾರ್
ಪು: 124 ; ಬೆ:ರೂ.100
ಪ್ರ: ಗಂಗೋತ್ರಿ ಪ್ರಕಾಶನ, ರಾಮನಗರ, ಹೊಸಪೇಟೆ, ಬಳ್ಳಾರಿ

*ಒಂದು ಬಿರುಗಾಳಿಯ ಕಥೆ
ಲೇ:
ವಿಶ್ವಾಸ್ ಮುದಗಲ್
ಅನು: ಸಿದ್ದು ಯಾಪಲಪರವಿ
ಪು: 415 ; ಬೆ:ರೂ.199
ಪ್ರ: ಫಿಂಗರ್ ಪ್ರಿಂಟ್, ಆ್ಯನ್ ಇಂಪ್ರಿಂಟ್ ಆಫ್ ಪ್ರಕಾಶ್ ಬುಕ್ಸ್ ಇಂಡಿಯಾ ಪ್ರೈ. ಲಿ. 113/ಎ, ದರ್ಯಾ ಗಂಜ್,
ನವದೆಹಲಿ–110002

*ಮದರ್ ತೆರೆಸ
ಪು:
16 ; ಬೆ:ರೂ. 5

*ಎಚ್. ತಿಪ್ಪೇರುದ್ರಸ್ವಾಮಿ
ಪು:
16 ; ಬೆ:ರೂ. 5
ಮೇಲಿನ ಎರಡು ಕೃತಿಗಳ ಸಂಪಾದಕರು ಎಸ್. ಚನ್ನಪ್ಪ
ಪ್ರ: ಅರ್ಕಾವತಿ ಪ್ರಕಾಶನ, 642 (ಮಹಡಿ) 13ನೇ ಮೇನ್, 4ನೇ ಹಂತ. ಟಿ.ಕೆ. ಬಡಾವಣೆ, ಮೈಸೂರು–570009

*ಸಾಗವಾನಿ ಮರದ ಎಲೆಗಳು
ಲೇ
: ಲಾಲಸಾಬ ಎಚ್. ನದಾಫ
ಪು: 100 ; ಬೆ:ರೂ. 120
ಪ್ರ: ಚಾಂದಬಿ ಪ್ರಕಾಶನ, ಮನೆ ನಂ. 32, ಸೆಕ್ಟರ್ 29, ನವನಗರ, ಬಾಗಲಕೋಟ

*ನಾಭಿಯ ಚಿಗುರು
ಲೇ:
ಕಿರಸೂರ ಗಿರಿಯಪ್ಪ
ಪು: 80 ; ಬೆ:ರೂ. 60
ಪ್ರ: ಸನ್ಮತಿ ಪ್ರಕಾಶನ

*ಸಾವೊಂದನು ಬಿಟ್ಟು
ಲೇ: ಸ್ವಾಮಿ ಪೊನ್ನಾಚಿ
ಪು: 72 ; ಬೆ:ರೂ. 75
ಪ್ರ: ಅಲ್ಲಮ ಪ್ರಕಾಶನ, ಮೈಸೂರು

*ಚುಟುಕು ಮಂಟಪ
ಲೇ:
ಆರ್.ಎಂ. ಗೋಗೇರಿ
ಪು: 68 ; ಬೆ:ರೂ. 70
ಪ್ರ: ಅಖೀಲ ಪ್ರಕಾಶನ, ಬಿ–55/1, ಹೆಗ್ಗೇರಿ ಕಾಲೋನಿ,
3ನೇ ಕ್ರಾಸ್, ಹಳೇ ಹುಬ್ಬಳ್ಳಿ, ಹುಬ್ಬಳ್ಳಿ–27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT