ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

* ಸಂತ್ಯಾಗ ನಿಂತಾನ ಕಬೀರ
ಮೂಲ:
ಭೀಷ್ಮ ಸಹಾನಿ
ಅನು: ಗೋಪಾಲ ವಾಜಪೇಯಿ
ಪು:140 ; ಬೆ: ರೂ.160

* ಭಾಷಾಂತರ ಪ್ರಕ್ರಿಯೆ
ಲೇ: ಡಾ. ಮೋಹನ ಕುಂಟಾರ
ಪು: 88 ; ಬೆ: ರೂ.90

* ಅಮೃತಮಯಿ
ಲೇ: ಡಾ. ಅನುರಾಧಾ ಕೃಷ್ಣ ಕಟ್ಟಿ
ಪು: 120 ; ಬೆ: ರೂ.120
ಮೇಲಿನ ಮೂರು ಕೃತಿಗಳ ಪ್ರಕಾಶಕರು: ಯಾಜಿ ಪ್ರಕಾಶನ, ‘ಭೂಮಿ’, ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ–583201

* ಉರಿಯುಂಡ ಕರ್ಪೂರ
ಸಂ: ಎಸ್.ಪಿ. ಶೆಟ್ಟರ, ಲಲಿತಾ ಕೆ. ಹೊಸಪ್ಯಾಟಿ
ಪು: 304 ; ಬೆ: ರೂ. 200
ಪ್ರ: ಅಮರಜ್ಞಾನ ಪ್ರಕಾಶನ, ಕಲ್ಲಿಗುಡ್ಡ, ಐಹೊಳೆ, ಹುನಗುಂದ, ಬಾಗಲಕೋಟೆ

* ಬಸವ ಪ್ರಭೆ (ಭಾಗ 5)
ಸಂಗ್ರಹ: ಕೆ.ಎಸ್. ಮಹಾಂತಪ್ಪ, ಎನ್. ಪಾರ್ವತಮ್ಮ
ಪು: 88
ಪ್ರ: ಶರಣ ಪ್ರಕಾಶನ, ಶ್ರೀ ಪ್ರಭುದೇವ ಜ್ಞಾನ ಕೇಂದ್ರ, ಸಂತೇಕಡೂರು, ಶಿವಮೊಗ್ಗ ತಾಲ್ಲೂಕು

* ವಿಷಯ ವಚನ ಸಂಪುಟಗಳು (ಸಂಪುಟ 10)
ಪು: 456, ಬೆ: ರೂ. 300

* ವಿಷಯ ವಚನ ಸಂಪುಟಗಳು (ಸಂಪುಟ 10)
ಸಂ: ಡಾ. ಸಂಗಮೇಶ ಸವದತ್ತಿಮಠ
ಪು: 688, ಬೆ: ರೂ. 300
ಪ್ರ: ಶ್ರೀಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ, ಸುಕ್ಷೇತ್ರ ಹಾರಕೂಡ, ಬಸವಕಲ್ಯಾಣ, ಬೀದರ್‌–585437

* ಒಂದು ಹೆಣ್ಣಿನ ನಗು ಮತ್ತು ಕಥೆಯ ಕಥೆ
ಲೇ: ಕೋ.ಲ. ರಂಗನಾಥರಾವ್‌
ಪು: 32, ಬೆ: ರೂ. 30
ಪ್ರ: ಗುರುರಾಜ ಪ್ರಕಾಶನ, ನಂ. 236, 11ನೇ ಮುಖ್ಯರಸ್ತೆ, ಏಜೀಸ್‌ ಲೇಔಟ್‌, ಅರೆಹಳ್ಳಿ, ಸುಬ್ರಮಣ್ಯಪುರ ಅಂಚೆ, ಬೆಂಗಳೂರು– 560061

* ತೀರದ ತಲ್ಲಣ
ಲೇ: ಎಸ್‌.ಕೆ. ಗೋಪಾಲಕೃಷ್ಣ ಭಟ್‌
ಪು: 80, ಬೆ: ರೂ: 100
ಪ್ರ: ಅನಂತ ಪ್ರಕಾಶನ, ಕಿನ್ನಿಗೋಳಿ–574150

* ಸುತ್ತೂರು ಶ್ರೀಮಠ–ಸಾಂಸ್ಕೃತಿಕ ಚರಿತ್ರೆ
ಲೇ: ಡಾ. ಎಂ.ಜಿ. ನಾಗರಾಜು
ಪು: 244, ಬೆ: ರೂ. 250
ಪ್ರ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು– 57004

* ಆ್ಯನ್‌ ಎಸೆಟಿಕ್‌ ಆಫ್‌ ಯೋಮನ್ ಸರ್ವೀಸ್‌
ಲೇ: ಡಾ. ಎಚ್‌. ತಿಪ್ಪೇರುದ್ರ ಸ್ವಾಮಿ
ಅನು: ಪದ್ಮಾ ರಾಮಚಂದ್ರ ಶರ್ಮಾ
ಪು: 199. ಬೆ: ರೂ: 100

* ನಲ್ಲೆ
ಲೇ: ಮಾಲತೇಶ ಸಿದ್ದಮ್ಮನವರ
ಪು: 92, ಬೆ: ರೂ. 60

* ಬೇಗುದಿ
ಲೇ: ಮಾಲತೇಶ ಸಿದ್ದಮ್ಮನವರ
ಪು: 64, ಬೆ: ರೂ. 50
ಮೇಲಿನ ಎರಡೂ ಕೃತಿಗಳ ಪ್ರಕಾಶಕರು: ಸುಧರ್ಮ ವೆಂಚರ್ಸ್‌, ನಂ.1, 5ನೇ ಅಡ್ಡರಸ್ತೆ, 22ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ, ಬೆಂಗಳೂರು– 560050

* ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ ಸುವರ್ಣ ಮಹೋತ್ಸವ ಚಿತ್ರಸಂಪುಟ
ಸಂ:
ಎಸ್‌.ಎಂ. ಜಂಬುಕೇಶ್ವರ
ಪು: 312, ಬೆ: ರೂ. 1,500
ಪ್ರ:  ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು– 57004

* ನಿಚ್ಚಂ ಪೊಸತು (ಆಯ್ದ ಸಂಗಂ ಕವಿತೆಗಳು)
ಸಂ: ಡಾ. ಎಸ್‌. ಕಾರ್ಲೋಸ್‌
ಪು: 232, ಬೆ: ರೂ. 150
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿ.ವಿ. ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು– 560056

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT