ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ಟೌನ್‌ಹಾಲ್‌ ಜ.26ಕ್ಕೆ ಉದ್ಘಾಟನೆ

Last Updated 19 ಡಿಸೆಂಬರ್ 2014, 19:48 IST
ಅಕ್ಷರ ಗಾತ್ರ

ಬೆಂಗಳೂರು: ಟೌನ್‌ಹಾಲ್‌ ನವೀಕರಣ ಶೀಘ್ರವೇ ಮುಗಿಯಲಿದ್ದು, ಜನ­ವರಿ 26ರಂದು ಸಾರ್ವಜನಿಕರಿಗೆ ಸಮ­ರ್ಪಿಸಲಾಗುವುದು ಎಂದು ಮೇಯರ್‌ ಎನ್‌.ಶಾಂತಕುಮಾರಿ ತಿಳಿಸಿದರು.

ಶುಕ್ರವಾರ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಜ. 20ರೊಳಗೆ ಕಾಮಗಾರಿ ಪೂರ್ಣ­ಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬಿಬಿಎಂಪಿಯಿಂದ ನಿರ್ವಹಿಸುತ್ತಿರುವ ದನದ ದೊಡ್ಡಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ದನ, ಎಮ್ಮೆ ಹಾಗೂ ಕರುಗಳಿಗೆ ಸರಿಯಾದ ಆಹಾರ ಒದಗಿಸಬೇಕು ಹಾಗೂ ಸ್ವಚ್ಛ­ವಾಗಿ ಇಟ್ಟುಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT