ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಉತ್ಸವವಾಗಲಿ

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರದರ್ಶನ ಈ ವರ್ಷ ಮೈಸೂರಿಗೂ ವಿಸ್ತರಿಸಿರುವುದು ಖುಷಿಯ ಸಂಗತಿ.

ಮುಂದಿನ ಬಾರಿಯ ಚಿತ್ರೋತ್ಸವವನ್ನು ಧಾರವಾಡ, ಕಲಬುರ್ಗಿ, ಮಂಗಳೂರು, ದಾವಣಗೆರೆಯಂತಹ ಎಲ್ಲ ಪ್ರಮುಖ ನಗರಗಳಲ್ಲೂ ಏರ್ಪಡಿಸುವಂತಾದರೆ ಅದು ಕರ್ನಾಟಕದ ಚಿತ್ರೋತ್ಸವವಾಗುತ್ತದೆ.

ನಾಡಿನ ಚಿತ್ರರಸಿಕರಿಗೂ ಜಗತ್ತಿನ ಸಂವೇದನೆ ತಲುಪಿದಂತಾಗುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT