ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಐಟಿಎಫ್‌ ಫ್ಯೂಚರ್ಸ್ ಟೆನಿಸ್

Last Updated 3 ಸೆಪ್ಟೆಂಬರ್ 2015, 19:43 IST
ಅಕ್ಷರ ಗಾತ್ರ

ಕೊಯಮತ್ತೂರು (ಪಿಟಿಐ):  ಭಾರತದ ಅಗ್ರಗಣ್ಯ ಆಟಗಾರರಾದ ರಾಮ್‌ ಕುಮಾರ್ ರಾಮನಾಥನ್‌, ವಿ.ಎಮ್‌. ರಂಜಿತ್‌, ವಿಜಯ್‌ ಸುಂದರ್‌ ಪ್ರಶಾಂತ್ ಮತ್ತು ವಿಷ್ಣುವರ್ಧನ್‌ ಸೆಪ್ಟೆಂಬರ್‌ 5ರಿಂದ ಇಲ್ಲಿ ಆರಂಭವಾಗಲಿರುವ ಐಟಿಎಫ್‌ ಫ್ಯೂಚರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಆಡಲಿದ್ದಾರೆ.

ಐದು ದಿನಗಳ ಟೂರ್ನಿಯಲ್ಲಿ ಚೀನಾ, ಫಿಲಿಪ್ಪೀನ್ಸ್‌, ರಷ್ಯಾ, ಕಜಕಸ್ತಾನ ಮತ್ತು ಸ್ಪೇನ್‌ ದೇಶಗಳ ತಂಡಗಳು ಭಾಗವಹಿಸಲಿವೆ. ಸೆಪ್ಟೆಂಬರ್‌ 5 ಮತ್ತು 6ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯ ಸೆಪ್ಟೆಂಬರ್‌ 11 ಮತ್ತು ಸಿಂಗಲ್ಸ್‌ ವಿಭಾಗದ ಫೈನಲ್‌ 12ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT