ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯತ್ತು ಮೆರೆದ ನಾಯಿ

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್(ಪಿಟಿಐ): ನಾಲ್ಕು  ವರ್ಷದ ಬಾಲಕನನ್ನು ರಸ್ತೆಯ ಬದಿಗೆ ತಳ್ಳುವ ಮೂಲಕ ವೇಗವಾಗಿ ಬರುತ್ತಿದ್ದ ಕಾರಿನಿಂದ ಆತನನ್ನು ರಕ್ಷಿಸಿದ ನಾಯಿ, ನಂತರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಲ್ಲಿ  ನಡೆದಿದೆ.

ತನ್ನ ಸಾಕಿದ ಮಾಲೀಕನ ಮಗ ಸಾವಿನ ದವಡೆಗೆ ಸಿಲುಕುತ್ತಿರುವುದನ್ನು ಕಂಡ ಬಾಕ್ಸರ್ ಎಂಬ ತಳಿಯ 36.2 ಕೆಜಿ ತೂಕದ ಸಿಮೊನ್ ಎಂಬ ನಾಯಿ, ಆ ಬಾಲಕನನ್ನು ರಸ್ತೆಯ ಬದಿಗೆ ತಳ್ಳುವ ಮೂಲಕ ತಾನು ಕಾರಿಗೆ ಸಿಲುಕಿ ಸಾವನ್ನಪೊ್ಪಿದೆ.

ನಾಯಿಯ ಮಾಲೀಕರಾದ ಫುರುಕವಾ ಅವರು ‘ಇದು ನಿಜವಾದ ನಿಯತ್ತು ಹಾಗೂ ಧೈರ್ಯ’ ಎಂದು ಬಣ್ಣಿಸಿದ್ದಾರೆ. ಮಗನನ್ನು ಕಾಲ್ನಡಿಗೆಯಲ್ಲಿ ಶಾಲೆಗೆ ಬಿಡಲು ಹೋಗುತ್ತಿದ್ದಾಗ ಏಕಾಏಕಿ ಬಂದ ಕಾರೊಂದು ನಾಯಿಗೆ ಡಿಕ್ಕಿ ಹೊಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT