ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ದೀಪಾವಳಿ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕನಸು ಕಂಗಳ ಚಿಣ್ಣರು, ಹೊಸ ನೆತ್ತರಿನ ಉತ್ಸಾಹದ ತರುಣ ತರುಣಿಯರು, ಮಾಗಿದ ಮನಸು–ವಯಸಿನ ಹಿರಿಯರು. ‘ಹೊಸ ಚಿಗುರು ಹಳೆ ಬೇರು’ ಎನ್ನುವ ಮಾತಿಗೆ ‘ಪ್ರಜಾವಾಣಿ ದೀಪಾವಳಿ ಸಂಭ್ರಮ – 2014’ರ ಕಾರ್ಯಕ್ರಮ (ಅ.18ರಂದು ತುಮಕೂರು) ಸಾಕ್ಷಿಯಂತಿತ್ತು.

ಡಾ. ಬರಗೂರು ರಾಮಚಂದ್ರಪ್ಪ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ.ಎಚ್‌. ರಾಜಾಸಾಬ್‌ ಕಾರ್ಯಕ್ರಮದ ಮುಖ್ಯ ಅತಿಥಿಗಳು. ಈ ಸಂಭ್ರಮಕ್ಕೆ ತುಮಕೂರು ನಗರ ವೇದಿಕೆಯಾದರೂ– ಕಥೆ, ಕವನ ಮತ್ತು ಮಕ್ಕಳ ವರ್ಣಚಿತ್ರ ಸ್ಪರ್ಧೆಗಳಲ್ಲಿನ ಬಹುಮಾನ ವಿಜೇತರ ಭಾಗವಹಿಸುವಿಕೆಯಿಂದಾಗಿ ನಾಡಿನ ವಿವಿಧ ಭಾಗಗಳ ಪ್ರಾತಿನಿಧ್ಯ ಹಾಗೂ ‘ಹಲವು ಕನ್ನಡಂಗಳ’ ಸಾಕ್ಷಾತ್ಕಾರ ಅಲ್ಲಿ ಸಾಧ್ಯವಾಗಿತ್ತು. ಈ ‘ನುಡಿ ದೀಪಾವಳಿ’ ಸಂಭ್ರಮದ ‘ಚಿತ್ರಪಟ’ ಇಲ್ಲಿದೆ.
ಚಿತ್ರಗಳು: ಚಂದನ್‌ ಮತ್ತು ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT