ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಭೂಕಂಪನ

Last Updated 4 ಜುಲೈ 2015, 20:21 IST
ಅಕ್ಷರ ಗಾತ್ರ

ನೇಪಾಳ(ಪಿಟಿಐ): ರಾಜಧಾನಿ ಕಠ್ಮಂಡುವಿನಲ್ಲಿ ಶುಕ್ರವಾರ ರಾತ್ರಿ 1.49 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ.  ನೇಪಾಳದಲ್ಲಿ ಈ ವಾರದಲ್ಲಿ 6 ಬಾರಿ ಭೂಕಂಪನವಾಗಿದೆ.

ನಿಕರಾಗುವಾದಲ್ಲೂ ಭೂಮಿ ಕಂಪಿಸಿದೆ: ನಿಕರಾಗುವಾ ಪೆಸಿಫಿಕ್ ಕರಾವಳಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 4.5 ತೀವ್ರತೆಯ  ಭೂಕಂಪ   ಸಂಭವಿಸಿದೆ.  ರಾಜಧಾನಿ ಮನಗುವಾದ ನೈರುತ್ಯ ಭಾಗದ 43 ಕಿ.ಮೀ ಕರಾವಳಿವರೆಗೂ ಭೂಕಂಪನದ ಅನುಭವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT