ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣವೊಂದು ಮಾರಾಟಕ್ಕಿದೆ!

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಲಾಸ್‌ಏಂಜಲೀಸ್‌ (ಪಿಟಿಐ): ಹೋಟೆಲ್‌, ಕ್ಯಾಸಿನೊ, ಸಮುದಾಯ ಕೇಂದ್ರ ಮತ್ತು ಅಗ್ನಿಶಾಮಕ  ಘಟಕ ಹೀಗೆ ಎಲ್ಲಾ ಸೌಲಭ್ಯಗಳಿರುವ ಲಾಸ್‌ ವೇಗಾಸ್‌ ಬಳಿಯ ಕ್ಯಾಲ್‌–ನೆವ್–ಅರಿ ಪಟ್ಟಣ ₹ 80 ಲಕ್ಷ ಡಾಲರ್‌ಗೆ (₹53.6 ಕೋಟಿ) ನ್ಯಾಸ್ಸಿ ಕಿಡ್‌ವೆಲ್‌ (78) ಎಂಬಾಕೆ ಮಾರಾಟಕ್ಕಿಟ್ಟಿದ್ದಾರೆ.

ದಕ್ಷಿಣ ಲಾಸ್‌ ವೇಗಾಸ್‌ನಿಂದ 130 ಕಿ.ಮೀ ದೂರದ 520ಎಕರೆ ವಿಸ್ತೀರ್ಣದ ಈ ಪಟ್ಟಣದಲ್ಲಿ  375 ಜನರಿದ್ದಾರೆ. ಸುತ್ತಲಿನ ಮೂರು ರಾಜ್ಯಗಳಾದ ಕ್ಯಾಲಿಫೋರ್ನಿಯಾ, ನೆವಾಡ ಮತ್ತು ಅರಿಜೋನಾ ಹೆಸರಿನ ಮೊದಲ ಎರಡು  ಅಕ್ಷರಗಳನ್ನು ಸೇರಿಸಿ ನ್ಯಾಸ್ಸಿ ಈ ಪ್ರದೇಶಕ್ಕೆ ಕ್ಯಾಲ್‌–ನೆವ್–ಅರಿ ಎಂದು ಹೆಸರಿಟ್ಟಿದ್ದರು. ಮಕ್ಕಳಿಲ್ಲದ ನ್ಯಾಸಿ ಈಗ ಆ ಪಟ್ಟಣವನ್ನು ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT