ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಪ್ರಯೋಗ: ಆಕ್ಷೇಪ

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕ­ಸಭೆಯಲ್ಲಿ ಬುಧವಾರ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಅವರು ಹಿಂದಿನ ಯುಪಿಎ ಸರ್ಕಾರದ ಆಡ­ಳಿತ ವೈಖರಿಯನ್ನು ಟೀಕಿಸಲು ಮಾಡಿದ ಪದಪ್ರಯೋಗ ಆಕ್ಷೇಪಕ್ಕೆ ಕಾರಣವಾಯಿತು.

ಸುರೇಶ್‌ ಅಂಗಡಿ ಅವರು ಬಳಸಿದ ಪದ ‘ತೇಜೋವಧೆ’ ಮಾಡುವಂತಿದೆ ಹಾಗೂ ದೇಶಕ್ಕೆ ದ್ರೋಹ ಬಗೆ­ಯುವಂತಿದೆ ಎಂದು ಕಾಂಗ್ರೆಸ್‌ನ ಯುವ ಸಂಸದ ಅಸ್ಸಾಂನ ಗೌರವ್‌ ಗೊಗೋಯ್‌ (32 ವರ್ಷ) ತಕರಾರು ತೆಗೆದರು.

ಸಭಾಧ್ಯಕ್ಷರ ಪೀಠದಲ್ಲಿದ್ದ ರತ್ನಾ ನಾಗ್‌ ಆ ಪದಗಳನ್ನು ಕಡತದಿಂದ ತೆಗೆದುಹಾಕಿದ್ದು ಕಾಂಗ್ರೆಸ್‌ ಸದಸ್ಯರ ಮೆಚ್ಚುಗೆಗೆ ಕಾರಣವಾಯಿತು.
ಕಾಂಗ್ರೆಸ್‌ನ ವಿಭಜಿಸಿ ಆಳುವ ನೀತಿಯ ಬಗ್ಗೆ ಪ್ರಸ್ತಾಪಿಸಿದ್ದಾಗಿ ಸುರೇಶ್‌ ಅಂಗಡಿ ಆನಂತರ ಸುದ್ದಿ­ಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT