ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ₹1980 ಕೋಟಿ: ಸೆನೆಟ್ ಸಮಿತಿ ಷರತ್ತು

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಹಖ್ಖಾನಿ ಉಗ್ರ ಸಂಘಟನೆ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಂಡ ಬಗ್ಗೆ ರಕ್ಷಣಾ ಕಾರ್ಯದರ್ಶಿ  ಪ್ರಮಾಣೀಕರಿಸಿದರೆ ಮಾತ್ರ  ಪಾಕಿಸ್ತಾನಕ್ಕೆ ತಡೆ ಹಿಡಿದಿರುವ ₹1980  ಕೋಟಿ ನೆರವು ನೀಡುವ ಸಂಬಂಧ ಕಾಯ್ದೆಗೆ ಅಮೆರಿಕದ ಸೆನೆಟ್ ಸಮಿತಿಯು ಅನುಮೋದನೆ ನೀಡಿದೆ. 


ಪಾಕ್‌ಗೆ ಈ ನೆರವು ತಡೆಹಿಡಿಯುವಿಕೆ ನಿರ್ಧಾರ ಮುಂದುವರಿಸಲು ಅಮೆರಿಕದ ಸಶಸ್ತ್ರ ಸೇವಾ ಸಮಿತಿಯು ಕಳೆದ ವಾರ ತೀರ್ಮಾನಿಸಿತ್ತು.

ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಆಕ್ಟ್ ಗೆ  (ಎನ್‌ಡಿಎಎ) ಸೆನೆಟ್‌ನಲ್ಲಿ ಮತದಾನ  ನಿಗದಿಯಾಗಿದೆ. ಆ ವೇಳೆ ಹಲವು ಸೆನೆಟರ್‌ಗಳು ಇದಕ್ಕೆ ತಿದ್ದುಪಡಿ ಸೂಚಿಸುವ ನಿರೀಕ್ಷೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT