ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಖರೀದಿಗೆ ನೆರವಾಗಲಿ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಆಯಾ ವರ್ಷ ಪ್ರಕಟವಾಗುವ ಪುಸ್ತಕಗಳನ್ನು ಉನ್ನತ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಿ, ‘ಏಕಗವಾಕ್ಷಿ’ ಯೋಜನೆಯಡಿ ‘ಸಗಟು ಖರೀದಿ’ ಮಾಡುತ್ತಿತ್ತು.

2012ರಲ್ಲಿ ಪ್ರಕಟವಾದ ಪುಸ್ತಕಗಳ ಎರಡು ಆಯ್ಕೆ ಪಟ್ಟಿಗಳನ್ನು ತಯಾರಿಸಿ, ಮೊದಲ ಪಟ್ಟಿಯ ಪುಸ್ತಕಗಳಿಗೆ ಖರೀದಿ ಆದೇಶವನ್ನು ಕಳುಹಿಸಿ ಎರಡನೇ ಪಟ್ಟಿಯ ಪುಸ್ತಕಗಳಿಗೆ ಈ ತನಕ ಖರೀದಿ ಆದೇಶವನ್ನು ಕಳುಹಿಸಿಲ್ಲ. ಗ್ರಂಥಾಲಯ ಇಲಾಖೆಗೆ ಸಂಬಂಧಿ­ಸಿದ ಸಚಿವರು ಈ ವಿಷಯವನ್ನು ಗಮನಿಸಿ, ಇಲಾಖೆಗೆ ಅನುದಾನ­ವನ್ನು ಬಿಡುಗಡೆ ಮಾಡಿ, ಪುಸ್ತಕಗಳ ಖರೀದಿಗೆ ನೆರವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT