ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೇ ಹೊಣೆಯೆ?

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ ಹಲವು ಪ್ರಕರಣಗಳಲ್ಲಿ ನಾವು ಕಂಡಂತೆ ಜನಪ್ರತಿನಿಧಿಗಳೇ ರೌಡಿ ಪುಂಡರ ಜೊತೆ ಜೊತೆಗೆ ಕಾಣಿಸಿಕೊಳ್ಳು­ತ್ತಿದ್ದಾರೆ (ಯಾವ ನಾಚಿಕೆಯಿಲ್ಲದೆ). ಹಾಗಿರು­ವಾಗ ಅಂತಹ ರೌಡಿ ಶೀಟರ್‌ಗಳ ಸಹಚರರು ಮಾಡುವ ದುಷ್ಕೃತ್ಯಗಳನ್ನು ಪೊಲೀಸರಾದರೂ ಹೇಗೆ ನಿಭಾಯಿಸುವರು? ಸಾಲದ್ದಕ್ಕೆ ಅನೇಕ ಅತ್ಯಾಚಾರಗಳ ಹಿಂದೆ ದೊಡ್ಡದೊಡ್ಡವರ ಹೆಸರು ಕೇಳಿಬಂದರೂ ಯಾರೂ ಜೈಲುವಾಸಿ­ಗಳಾದ ಉದಾಹರಣೆಯಿಲ್ಲ.

ನಮ್ಮ ಬಡಪಾಯಿ ಪೊಲೀಸರು ಯಾರಿ­ಗಾಗಿ ದುಡಿಯುತ್ತಿದ್ದಾರೋ ಅವರಿಂದ ಯಾವ ರಕ್ಷಣೆಯೂ ಸಿಕ್ಕದ ಅತಂತ್ರ ಸ್ಥಿತಿ ಅವರದ್ದು. ಪೊಲೀಸರ ಕಡೆ ಬೆರಳು ಮಾಡುತ್ತಿರುವ ಎಲ್ಲರೂ ಸಾರ್ವಜನಿಕರಾಗಿ ತಮ್ಮ ಕರ್ತವ್ಯದ ಬಗ್ಗೆ ಒಮ್ಮೆಯಾದರೂ ಆಲೋಚಿಸಿದ್ದಾರೆಯೇ?
–ರಾಘವೇಂದ್ರ ಬಿ.ಕೆ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT