ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂತೀಯ ಚುನಾವಣೆ: ರಾಜಪಕ್ಸೆಗೆ ಹಿನ್ನಡೆ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಶ್ರೀಲಂಕಾದ ಪ್ರಾಂತೀಯ ಚುನಾವಣೆಯೊಂದರಲ್ಲಿ ಅಧ್ಯಕ್ಷ ಮಹಿಂದ ರಾಜಪಕ್ಸೆ ನೇತೃತ್ವದ ಪಕ್ಷಕ್ಕೆ ಶೇ 23ರಷ್ಟು ಜನಪ್ರಿಯತೆ ಕಡಿಮೆ ಆಗಿದ್ದು, ಇದು ಮುಂದಿನ ಅಧ್ಯ­ಕ್ಷೀಯ ಚುನಾವಣೆಯ ದಿಕ್ಸೂಚಿ ಎಂದು ನಂಬಲಾಗಿದೆ.

ಉವಾ ಅಥವಾ ದಕ್ಷಿಣ ಪ್ರಾಂತೀಯ ಚುನಾವಣೆಯಲ್ಲಿ ಆಡಳಿತಾರೂಢ ಯುಪಿ­ಎಫ್‌ಎ 34 ಸ್ಥಾನಗಳ ಪೈಕಿ 19 ಮಾತ್ರ ಜಯಿಸಿದ್ದು, ಪ್ರತಿಪಕ್ಷಗಳಾದ ಯುಎನ್‌ಪಿ 13 ಮತ್ತು ಜೆವಿಪಿ 2 ಸ್ಥಾನ­ಗಳಲ್ಲಿ ಗೆದ್ದು, ಸಾರ್ವತ್ರಿಕ ಚುನಾ­ವಣೆಗೆ ಸಿದ್ಧವಿರುವುದಾಗಿ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT