ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಆಭರಣ ಪ್ರದರ್ಶನ

Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರಿನ್ಸ್ ಆಭರಣ ಮಳಿಗೆ  ‘ಏನ್ಶಿಯೆಂಟ್ ಸೀಕ್ರೆಟ್ಸ್’ ಆವೃತ್ತಿಯನ್ನು ತಂದಿದ್ದು, ಭಾರತದ ಪ್ರಾಚೀನ ಆಭರಣ ಸಂಗ್ರಹವನ್ನು ಪ್ರದರ್ಶಿಸಲಿದೆ. ಈ ಪ್ರದರ್ಶನವು ವಿನೂತನ ಮತ್ತು ಅಪರೂಪದ ಪ್ರಾಚೀನ ಸಂಗ್ರಹ ಹೊಂದಿದೆ.

ಆಗಸ್ಟ್ 24ರವರೆಗೆ ಜಯನಗರದ ಪ್ರಿನ್ಸ್ ಜ್ಯುವೆಲ್ಲರಿಯಲ್ಲಿ ಪ್ರದರ್ಶನವಿದೆ.
ಸ್ಥಳ: ಪ್ರಿನ್ಸ್ ಜ್ಯುವೆಲ್ಲರಿ, 11ನೇ ಮುಖ್ಯರಸ್ತೆ, 3ನೇ ಕ್ರಾಸ್ ರಸ್ತೆ, ಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT