ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ. ಬಂಗಾಳದಲ್ಲಿ ಅತಿ ಎತ್ತರದ ಗೋಪುರ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹಲ್ಡಿಯಾ (ಪಶ್ಚಿಮ ಬಂಗಾಳ) (ಪಿಟಿಐ): ವಿದ್ಯುತ್‌ ಪ್ರಸರಣ ಮಾಡಲು ಹೂಗ್ಲಿ ನದಿಯ ಎರಡೂ ದಡ(ಹಲ್ಡಿಯಾ– ರೈಚಕ್‌) ದಲ್ಲಿ ವಿದ್ಯುತ್‌ ಪರಿವರ್ತಕ ಗೋಪುರ­ಗಳನ್ನು ನಿರ್ಮಿಸ­­ಲಾಗಿದ್ದು, ಇದು ದೇಶದ ಮೊದಲ ಮತ್ತು ಜಗತ್ತಿನ ಎರಡನೇ ಅತಿ ಎತ್ತರದ ಗೋಪುರ­ಗಳಾಗಿವೆ.

236 ಮೀಟರ್‌ ಉದ್ದದ ಈ ಗೋಪುರ­­ಗಳನ್ನು ಹಲ್ಡಿಯಾ ಎನರ್ಜಿ ಲಿಮಿಟೆಡ್‌ ಕಂಪೆನಿ ನಿರ್ಮಿಸಿದೆ. ಎರಡೂ ಗೋಪುರಗಳ ನಡುವಿನ ಅಂತರ 1. 5 ಕಿಲೋ ಮೀಟರ್‌. ವಿಶ್ವದ ಅತಿ ಎತ್ತರು ವಿದ್ಯುತ್‌ ಪರಿವರ್ತಕ (370 ಮೀಟರ್‌) ಚೀನಾದ ಮೌಂಟ್‌ ದಮೌಶನ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT