ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ಮಾತು

ಪಿಕ್ಚರ್‌ಪ್ಯಾಲೆಸ್‌
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸೊಸೆಯ ದಿರಿಸನ್ನು ಮಾವ ಅಮಿತಾಭ್‌ ಬಚ್ಚನ್‌ ತುಸು ಸರಿಪಡಿಸಿದಾಗ ಕ್ಯಾಮೆರಾ ಕಣ್ಣು ಫಳಗುಟ್ಟಿತು. ಮಗ ಅಭಿಷೇಕ್‌ ಆಗಲೀ ಸೊಸೆ ಐಶ್ವರ್ಯಾ ಆಗಲೀ ಅದಕ್ಕೆ ಬೇಸರ ಪಟ್ಟುಕೊಳ್ಳಲಿಲ್ಲ.

ದೀಪಿಕಾ ಪಡುಕೋಣೆ ತುಟಿರಂಗು, ಶ್ರದ್ಧಾ ಕಪೂರ್‌ ಮ್ಯಾಚಿಂಗ್‌ ಪರ್ಸ್‌, ಸೋನಂ ಕಪೂರ್‌ ಕಣ್ಣರೆಪ್ಪೆ ಮೇಲಿನ ಬಣ್ಣ, ಹೊಸ ಹುಡುಗಿ ಮಯೂರ್‌ ಗಿರೋತ್ರ ಮೈಮಾಟ, ದಿಯಾ ಮಿರ್ಜಾ ಹೈವೋಲ್ಟೇಜ್‌ ನಗು...ಗುರುವಾರ ‘ಎಚ್‌ಟಿ ಮುಂಬೈಸ್ ಮೋಸ್ಟ್‌ ಸ್ಟೈಲಿಷ್‌ ಅವಾರ್ಡ್ಸ್‌’ ಕಾರ್ಯಕ್ರಮದಲ್ಲಿ ಸಿಕ್ಕ ಜೀವಂತಿಕೆಯ ಚಿತ್ರಗಳಿವು.                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT