ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಅರ್ಥ

ಪಿಕ್ಚರ್‌ ಪ್ಯಾಲೆಸ್‌
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮನುಷ್ಯ ಬಣ್ಣಕ್ಕೆ ಹೆಸರು ಕೊಟ್ಟ. ಅವುಗಳಲ್ಲಿ ಭಾವಗಳ ಅರ್ಥ ಅಡಗಿಸಿಟ್ಟ. ಚಳಿಗಾಲದ ಚೆಲ್ಲಾಟ ಕಳೆದು ಬೇಸಿಗೆ ಹಾಸಿಗೆ ಹಾಸುವ ಹೊತ್ತಿಗೆ ಹುಣ್ಣಿಮೆ ಚಂದ್ರ ಕೂಡ ಕಣ್ಣುಮಿಟುಕಿಸಲೆಂದು ಬಣ್ಣಗಳ ಆಟವಾಡಿದ. ಅದಕ್ಕೆ ಓಕುಳಿಯೆಂದು ಹೆಸರಿಟ್ಟ. ಕೆಲವು ಕಡೆ ಅದೇ ಹೋಳಿ. ರೋಗ ಕಳೆಯಲೆಂದು ಬೇವು, ಕುಂಕುಮ, ಅರಿಶಿನ, ಬಿಲ್ವದಂಥ ಪ್ರಕೃತಿದತ್ತ ಗಿಡಮೂಲಿಕೆಗಳಿಂದ ಬಣ್ಣ ತಯಾರಿಸುತ್ತಿದ್ದ ಕಾಲವೊಂದಿತ್ತು. ಈಗ ಬಣ್ಣ ಉಳಿದಿದೆ; ಆಟ ಬದಲಾಗಿದೆ. ಇದು ಚೆನ್ನಿಯರ ಬಣ್ಣದಾಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT