ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಬೇಕೇ?

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೇಸಿಗೆ ರಜೆಯಲ್ಲಿ ಬಿಸಿಯೂಟದ ಅಗತ್ಯವಿದೆಯೇ ಎಂಬುದು ಪ್ರಶ್ನೆ. ಪರೀಕ್ಷೆ ಮುಗಿದ ಕೂಡಲೆ ಮಕ್ಕಳು ನೆಂಟರ ಮನೆಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಇವರು ಮರಳುವುದು ಶಾಲೆ ತೆರೆದ ಮೇಲೆಯೇ.

ಹೀಗಿರುವಾಗ ಎಲ್ಲೋ ಕೆಲವು ಮಕ್ಕಳಿಗೆ ತಂದೆ-ತಾಯಿಗಳು ಊಟ ಹಾಕಲಾರದಷ್ಟು ಬಡವರಾಗಿದ್ದಾರೆಯೇ? ಬೇಸಿಗೆಯ ರಜೆಯಲ್ಲಿ ಬಿಸಿಯೂಟಕ್ಕೆ ಮಕ್ಕಳೇ ಇರುವುದಿಲ್ಲ. ಕೆಲವರಿಗೋಸ್ಕರ ಅಡುಗೆಯವರ ನೇಮಕ, ಶಿಕ್ಷಕರ ನಿಯೋಜನೆ ಮುಂತಾದ ಕಣ್ಣಿಗೆ ಕಾಣದಂತಹ ಲೆಕ್ಕಗಳು ಸರ್ಕಾರಕ್ಕೆ ಹೊರೆಯಾಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT