ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಮಾಂಝಿ ಸಂಪುಟ ವಿಸ್ತರಣೆ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಪಟ್ನಾ(ಪಿಟಿಐ): ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರಾಮ್‌ ಜಿತಿನ್‌ ಮಾಂಝಿ ಸೋಮವಾರ ಸಂಪುಟ ವಿಸ್ತರಣೆ ಮಾಡಿದ್ದು, ಆರ್‌ಜೆಡಿ­ಯಿಂದ ವಲಸೆ ಬಂದಿರುವ ಶಾಸಕರೂ ಸೇರಿ 14 ಜನರನ್ನು ಸೇರ್ಪಡೆ ಮಾಡಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಇದೀಗ ಸಂಪುಟದ ಸದಸ್ಯರ ಸಂಖ್ಯೆ 31ಕ್ಕೆ ಏರಿದೆ. ಬೀಮಾ ಭಾರತಿ ಸೇರಿದಂತೆ ಹೊಸದಾಗಿ ಇಬ್ಬರು ಸಚಿವೆಯರು ಸೇರ್ಪಡೆಯಾಗಿದ್ದಾರೆ. 

ರಾಜ್ಯಪಾಲ ಡಿ.ವೈ.ಪಾಟೀಲ್‌ ಅವರು ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ಬೋಧಿಸಿ­ದರು. ಮಾಜಿ ಸಿ.ಎಂ ನಿತೀಶ್‌ ಕುಮಾರ್‌  ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT