ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ರೂ1,550 ಇಳಿಕೆ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆ ನವದೆಹಲಿಯಲ್ಲಿ ಬಂಗಾರ ಮತ್ತು ಬೆಳ್ಳಿ ಧಾರಣೆ ಎರಡನೇ ದಿನವೂ ಇಳಿಮುಖ ಹಾದಿಯಲ್ಲೆ ಸಾಗಿತು.

೧೦ ಗ್ರಾಂ ಚಿನ್ನದ ಬೆಲೆ ರೂ200ರಷ್ಟು, ಸಿದ್ಧ ಬೆಳ್ಳಿ ರೂ1550ರಷ್ಟು ಕೆಳಕ್ಕಿಳಿಯಿತು. ಸ್ಟ್ಯಾಂಡರ್ಡ್ ಚಿನ್ನ ರೂ27,90೦ರಲ್ಲೂ, ಅಪರಂಜಿ ಚಿನ್ನ ರೂ28,10೦ರಲ್ಲೂ ವಹಿವಾಟು ನಡೆಸಿತು. ಕೆ.ಜಿ. ಬೆಳ್ಳಿ ರೂ37,55೦ರಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT