ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ 30 ಓವರ್‌ಗಳಲ್ಲಿ 135/6

Last Updated 6 ಮಾರ್ಚ್ 2015, 13:12 IST
ಅಕ್ಷರ ಗಾತ್ರ

ಪರ್ತ್‌: ವೆಸ್ಟ್‌ ಇಂಡೀಸ್‌ ನೀಡಿದ 183  ರನ್‌ಗಳ ಗೆಲುವಿನ ಗುರಿಯನ್ನು ಬೆನ್ನೆಟ್ಟಿದ ಭಾರತ 30 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್‌ ಗಳಿಸಿದೆ.

ಮೊದಲ 10  ಓವರ್‌ಗಳಲ್ಲೇ ರೋಹಿತ್‌ ಶರ್ಮಾ (7) ಮತ್ತು ಶಿಖರ್‌ ಧವನ್‌ (9) ಅವರ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಆರಂಭಿಕ ಒತ್ತಡಕ್ಕೆ ಸಿಲುಕಿತು. 5 ಬೌಂಡರಿ ಸಿಡಿಸಿ 33 ರನ್‌ ಗಳಿಸಿ ಆಡುತ್ತಿದ್ದ ವಿರಾಟ್‌ ಕೋಹ್ಲಿ ಕೂಡ 14ನೇ ಓವರ್‌ನಲ್ಲಿ ಮರ್ಲಾನ್ ಸ್ಯಾಮುಯೆಲ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ಕೈಯಲ್ಲಿ ಇನ್ನೂ ೪ ವಿಕೆಟ್‌ಗಳು ಬಾಕಿ ಉಳಿದಿದ್ದು ಗೆಲುವಿಗೆ 19 ಓವರ್‌ಗಳಲ್ಲಿ 48 ರನ್‌ ಗಳಿಸಬೇಕಿದೆ.  ಸದ್ಯ ನಾಯಕ ಮಹೇಂದ್ರ ಸಿಂಗ್‌ ದೋನಿ (16) ಮತ್ತು ಆರ್‌. ಅಶ್ವಿನ್‌ ಕ್ರೀಸಿನಲ್ಲಿದ್ದು ತಂಡವನ್ನು ಸತತ ನಾಲ್ಕನೇ ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT