ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುನಾಥ್‌ಗೆ ಪಿಎಚ್‌.ಡಿ ಪದವಿ

Last Updated 19 ಡಿಸೆಂಬರ್ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌. ಮಂಜುನಾಥ್ ಅವರು ಸಮಾಜಶಾಸ್ತ್ರ ವಿಭಾಗದ ಪ್ರೊ. ಆರ್‌. ಇಂದಿರಾ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ  ‘ಎ ಸೋಷಿಯಾಲಜಿಕಲ್‌ ಸ್ಟಡಿ ಆನ್‌ ದ ಇನ್‌ಫ್ಲುಯೆನ್ಸ್‌ ಆಫ್‌ ಸೋಷಿಯಲ್‌ ನೆಟ್‌­ವರ್ಕಿಂಗ್‌ ಸೈಟ್ಸ್‌ ಆನ್‌ ದ ಇಂಟರ್‌ಪರ್ಸನಲ್‌ ರಿಲೇಷನ್‌­ಷಿಪ್ಸ್‌ ಆಫ್‌ ಕಾಲೇಜ್‌ ಸ್ಟುಡೆಂಟ್ಸ್‌ ಇನ್‌ ಬೆಂಗಳೂರು- ಮೈಸೂರು ಸಿಟೀಸ್‌’ ಎಂಬ  ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT