ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ವಿದ್ಯಾವಂತರ ಅಸಡ್ಡೆ ಏಕೆ?

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಮತದಾನದ ಪ್ರಮಾಣ ಗಮನಿಸಿದರೆ ವಿದ್ಯಾವಂತರಿಗಿಂತ ಅವಿದ್ಯಾವಂತರೇ ವಾಸಿ ಎಂಬಂತಾಗಿದೆ. ಈ ಬಾರಿಯೂ ನಗರ ಪ್ರದೇ­ಶದ ಮತದಾರರು ಮತದಾನದ ಬಗ್ಗೆ ಅಸಡ್ಡೆ ತೋರಿದ್ದಾರೆ. ಬೆಂಗಳೂರು ನಗರದ ಶೇಕಡ­ವಾರು ಮತದಾನದ ಪ್ರಮಾಣ ಶೇಕಡ 55 ಮಾತ್ರ. ಅಂದರೆ ಸುಮಾರು ಅರ್ಧದಷ್ಟು ಜನ ಮತ ಚಲಾಯಿಸಿಲ್ಲ. ಏಕೆ ಈ ಅಸಡ್ಡೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT