ಬುಧವಾರ, 24 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿ ಸೌತೆಗೆ ‘ಮದ್ಯ’ಸಾರ!

Last Updated 27 ಮೇ 2016, 8:23 IST
ಅಕ್ಷರ ಗಾತ್ರ
ADVERTISEMENT

ಹೇಳಿಕೊಡುವ ಪಾಠಕ್ಕಿಂತ ಅನುಭವದ ಪಾಠ ದೊಡ್ಡದು ಎಂಬ ಮಾತಿದೆ. ಹೊಸ ಬೆಳೆಗಳ ಜತೆಗೆ ಹೊಸ ಬೆಳೆ ಪದ್ಧತಿ ಹೇಳಿಕೊಟ್ಟರೂ ರೈತರಿಗೆ ತಮ್ಮ ಪ್ರಯೋಗಗಳ ಬಗ್ಗೆಯೇ ಕುತೂಹಲ ಹೆಚ್ಚು. ಅದರ ಫಲವೇ ಕೃಷಿಯಲ್ಲಿ ‘ಮದ್ಯ’ಸಾರ!

ಮಿಡಿ ಸೌತೆ (ಗರ್ಕಿನ್ಸ್) ಬೆಳೆಗೆ ಏನೇನೋ ಔಷಧ ಹೊಡೆದು ಕೈಸುಟ್ಟುಕೊಳ್ಳುವುದಕ್ಕಿಂತ ಶರಾಬು (ಮದ್ಯ) ಚಿಕಿತ್ಸೆಗೆ ಮುಂದಾಗಿದ್ದಾರೆ ತುಮಕೂರು ಜಿಲ್ಲೆ ಗುಬ್ಬಿ ಭಾಗದ ಕೆಲ ರೈತರು.

ಬೆಲ್ಲದ ನೀರಿಗೆ ಮದ್ಯ ಬೆರೆಸಿ ಮಿಡಿ ಸೌತೆ ಗಿಡಕ್ಕೆ ಸಿಂಪಡಿಸುವುದರಿಂದ ಉತ್ತಮ ಇಳುವರಿ ಬರುತ್ತದೆ ಎಂಬುದು ರೈತ ಗೋವಿಂದಪ್ಪ ಅವರ ಅನುಭವದ ಮಾತು.

ರೈತ ಗೋವಿಂದಪ್ಪ ಅವರ ಈ ಕೃಷಿ ಲಹರಿಯನ್ನು ವಿಡಿಯೊದಲ್ಲಿ ಹಿಡಿದಿಟ್ಟವರು ಮಲ್ಲಿಕಾರ್ಜುನ ಹೊಸಪಾಳ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT