ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವಾರ ‘ಸಪ್ನೋಂಕಿ ರಾಣಿ’ ತೆರೆಗೆ

ಸಿನಿಹನಿ
Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಎ.ಆರ್. ಬಾಬು ನಿರ್ದೇಶನ ಹಾಗೂ ಸೃಜನ್ ಲೋಕೇಶ್ ಮತ್ತು ಐಶ್ವರ್ಯಾ ಮುಖ್ಯಭೂಮಿಕೆಯ ‘ಸಪ್ನೋಂಕಿ ರಾಣಿ’ ಚಿತ್ರ ಜುಲೈ 31ರಂದು ತೆರೆಗೆ ಬರಲಿದೆ. ಶಾನ್ ಕಥೆ, ಜೆ.ಎಸ್. ವಾಲಿ ಛಾಯಾಗ್ರಹಣ, ಧರ್ಮ ವಿಶ್ ರಾಗ ಸಂಯೋಜನೆ, ಸುರೇಶ್ ಸಂಕಲನ, ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, ವಿ. ಮನೋಹರ್, ರವಿಕಿರಣ್ ಸಾಹಿತ್ಯ ಚಿತ್ರಕ್ಕಿದೆ. ಅವಿನಾಶ್, ಶೋಭರಾಜ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಮಿತ್ರ, ದಿಲೀಪ್, ಅಶೋಕ್, ಚೇತನ್, ಚಿಕ್ಕಣ್ಣ ಇತರರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT