ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿತ್‌ ಕುಮಾರ್‌ ಸಾಲಿಸಿಟರ್‌ ಜನರಲ್?

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ ಸರ್ಕಾರದ ಪರವಾಗಿ ಹಲವಾರು ವ್ಯಾಜ್ಯಗಳಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ರಂಜಿತ್‌ ಕುಮಾರ್‌ ಅವರು ನೂತನ ಸಾಲಿ­ಸಿ­ಟರ್‌ ಜನರಲ್‌ ಆಗಿ ನೇಮಕಗೊಳ್ಳುವುದು ಖಚಿತವಾಗಿದೆ.

ಸಾಂವಿಧಾನಿಕ ಕಾನೂನು, ಸೇವಾ  ವಿಷಯಗಳು, ತೆರಿಗೆ ಹಾಗೂ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಪರಿಣತರಾ­ಗಿ­ರುವ ರಂಜಿತ್‌ ಕುಮಾರ್‌ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯು ಅಂತಿಮ­ಗೊಳಿಸಿದೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲರಾದ ಮನೀಂದರ್‌ ಸಿಂಗ್‌, ಎಲ್‌.ನಾಗೇಶ್ವರ್‌ ರಾವ್‌, ತುಷಾರ್‌ ಮೆಹ್ತಾ, ಪಿ.ಎಸ್‌.ಪಟ್ವಾಲಿಯಾ ಹಾಗೂ ನೀರಜ್‌ ಕಿಶನ್‌ ಕೌಲ್‌ ಅವರ ಹೆಸರನ್ನು ಸಮಿತಿ ಅಂತಿಮಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT