ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿತ್‌ ಸಿನ್ಹಾ ನೂತನ ಸಾಲಿಸಿಟರ್‌ ಜನರಲ್‌

Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ವಕೀಲ ರಂಜಿತ್‌ ಸಿನ್ಹಾ ಅವರು ನೂತನ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡಿದ್ದಾರೆ.

ಇದೇ ವೇಳೆ ಆರು ಹೆಚ್ಚುವರಿ ಸಾಲಿಸಿಟರ್‌  ಜನರ­ಲ್‌ಗಳ ನೇಮಕಕ್ಕೆ ಕೂಡ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹಿರಿಯ ವಕೀಲರಾದ ಮನೀಂ­ದರ್‌ ಸಿಂಗ್‌, ಎಲ್‌.­ನಾಗೇಶ್ವರ ರಾವ್‌, ತುಷಾರ್‌ ಮೆಹ್ತಾ, ಪಿ.ಎಸ್‌.ಪಟ್ವಾಲಿಯಾ, ನೀರಜ್‌ ಕಿಶನ್‌ ಕೌಲ್‌ ಹಾಗೂ ಪಿ.ಎಸ್‌.­ನರಸಿಂಹ ಅವರು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆದರೆ, ಅಟಾರ್ನಿ ಜನರಲ್‌ ನೇಮಕದ ಬಗ್ಗೆ ಈವರೆಗೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT