ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗಲೀಕರಣಗೊಳಿಸಿ

ಕುಂದು ಕೊರತೆ
Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಲಗ್ಗೆರೆಯ ವಾರ್ಡ್‌ ನಂ. 89ರ  ಡಾ. ವಿಷ್ಣುವರ್ಧನ್‌ ಮುಖ್ಯ ರಸ್ತೆಯು 300 ಅಡಿಗಳಷ್ಟು ಉದ್ದವಿದ್ದು, ತುಂಬಾ ಕಿರಿದಾಗಿದೆ. ಈ ಮುಖ್ಯ ರಸ್ತೆಯಲ್ಲಿ ಲಘು ಮತ್ತು ಲಾರಿಗಳು ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತಿದೆ. ಜತೆಗೆ ಬಿ.ಎಂ.ಟಿ.ಸಿ. ಮಾರ್ಗ 4ರ ಎಲ್ಲ ಬಸ್ಸುಗಳು ನೂತನ ಲಗ್ಗೆರೆಯ ಬಸ್ಸು ನಿಲ್ದಾಣಕ್ಕೆ ಬಂದು ಹೋಗಲು ತೊಂದರೆಯಾಗಿದೆ.

ಸಂಬಂಧಪಟ್ಟ ಈ ಕ್ಷೇತ್ರದ ಶಾಸಕರು, ಮೇಯರ್ ಹಾಗೂ ಈ ವಾರ್ಡಿನ ಪಾಲಿಕೆ ಸದಸ್ಯರು ಇತ್ತ ಗಮನ ಹರಿಸುತ್ತಿಲ್ಲ.  ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು, ಈ ಕಿರಿದಾದ ವಿಷ್ಣುವರ್ಧನ್‌ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ ಬಿ.ಎಂ.ಟಿ.ಸಿ. ಬಸ್ಸುಗಳು ಸುಲಲಿತವಾಗಿ ಬಂದು ಹೋಗುವ ರೀತಿಯಲ್ಲಿ ಕ್ರಮಕೈಗೊಳ್ಳಬೇಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT