ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟ: ಫಲಿತಾಂಶ

Last Updated 24 ಅಕ್ಟೋಬರ್ 2014, 5:46 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜೀವ್‌ ಗಾಂಧಿ ಖೇಲ್‌ ಅಭಿಯಾನ್‌ ಯೋಜನೆಯ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟದ ವಿಜೇತರ ಪಟ್ಟಿ ಕೆಳಕಂಡಂತಿದೆ.

ಅಥ್ಲೆಟಿಕ್ಸ್‌:  100 ಮೀಟರ್‌ ಓಟ; ದಕ್ಷಿಣ ಕನ್ನಡ ಜಿಲ್ಲೆಯ ಭುವಿ ಬಿ ಶಂಕರ ಪ್ರಥಮ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾವೇರಿ ಎಲ್‌ ಪಾಟೀಲ್‌ ದ್ವಿತೀಯ, ಮೈಸೂರಿನ ಅನುಷಾ ತೃತೀಯ.

200 ಮೀಟರ್ ಓಟ; ಮೈಸೂರಿನ ಇಂಚರ ಪ್ರಥಮ, ಬೆಂ.ಗ್ರಾ. ಜಿಲ್ಲೆಯ ಕಾವೇರಿ ಎಲ್‌ ಪಾಟೀಲ್‌ ದ್ವಿತೀಯ ಮತ್ತು ಉಡುಪಿ ಜಿಲ್ಲೆಯ ಪ್ರೇರಣಾ ಪೈ ತೃತೀಯ.

400 ಮೀಟರ್‌; ಮೈಸೂರು ಜಿಲ್ಲೆಯ ರೀನಾ ಜಾರ್ಜ್‌ ಪ್ರಥಮ, ದ.ಕ. ಜಿಲ್ಲೆಯ ಮೇಘಾ ದ್ವಿತೀಯ, ಬೆಂ.ಗ್ರಾ. ಜಿಲ್ಲೆಯ ಸಿ.ಸಿ. ಮೈತ್ರಿ ತೃತೀಯ.

800 ಮೀಟರ್‌; ದ.ಕ. ಜಿಲ್ಲೆಯ ಸುಪ್ರೀತಾ ಪ್ರಥಮ, ಮೈಸೂರಿನ ಪ್ರಿಯಾಂಕ ದ್ವಿತೀಯ, ಉಡುಪಿಯ ಟ್ರೀಶಾ ಡಿಸೋಜ ತೃತೀಯ.
1500 ಮೀಟರ್‌: ಬೆಂ.ನ. ಜಿಲ್ಲೆಯ ಕೆ.ಸಿ. ಶೃತಿ ಪ್ರಥಮ, ದ.ಕ. ಜಿಲ್ಲೆಯ ಬಿ.ಕೆ. ಸುಪ್ರೀತಾ ದ್ವಿತೀಯ, ಬೆಂ.ಗ್ರಾ. ಜಿಲ್ಲೆಯ ಆರ್‌. ಉಷಾ ತೃತೀಯ.

3000 ಮೀಟರ್‌; ಬೆಂ.ನ. ಜಿಲ್ಲೆಯ ಸೌಮ್ಯಾ ಸಾವಂತ್‌ ಪ್ರಥಮ, ಕೊಡಗು ಜಿಲ್ಲೆಯ ಕೆ.ವಿ. ಮೇರಿ ದ್ವಿತೀಯ ಮತ್ತು ಶಿವಮೊಗ್ಗ ಜಿಲ್ಲೆಯ ಎಂ. ಸುವರ್ಣ ತೃತೀಯ.

ಉದ್ದ ಜಿಗಿತ: ಬೆಂ.ನ. ಜಿಲ್ಲೆಯ ಜಿ.ಎಂ. ಐಶ್ವರ್ಯ ಪ್ರಥಮ, ಉಡುಪಿ ಜಿಲ್ಲೆಯ ಬಿ. ಐಶ್ವರ್ಯ ದ್ವಿತೀಯ, ದ.ಕ. ಜಿಲ್ಲೆಯ ಪಿ.ಎಸ್‌. ಅಕ್ಷತಾ ತೃತೀಯ.

ಎತ್ತರ ಜಿಗಿತ; ಮೈಸೂರು ಜಿಲ್ಲೆಯ ಪಿ.ಬಿ. ಸುಮಿತ್ರಾ ಪ್ರಥಮ, ಉತ್ತರ ಕನ್ನಡ ಜಿಲ್ಲೆಯ ಎ. ಜೇನಾ ದ್ವಿತೀಯ ಮತ್ತು ದ.ಕ. ಜಿಲ್ಲೆಯ ಕೆ. ಬಬಿತಾ ತೃತೀಯ.

ಗುಂಡು ಎಸೆತ; ಮೈಸೂರು ಜಿಲ್ಲೆಯ ಪಿ.ಎಸ್‌. ಉಮಾ ಪ್ರಥಮ, ದ.ಕ. ಜಿಲ್ಲೆಯ ಜಿ.ಕೆ. ನಮಿತಾ ದ್ವಿತೀಯ, ಬೆಂ.ನ. ಜಿಲ್ಲೆಯ ನಿವೇತಾ ತೃತೀಯ.

ಡಿಸ್ಕಸ್‌ ಥ್ರೋ; ದ.ಕ. ಜಿಲ್ಲೆಯ ಜೆ.ಎಸ್‌. ಪ್ರಿಯಾಂಕ ಪ್ರಥಮ, ಉ.ಕ. ಜಿಲ್ಲೆಯ ನಿವೇದಿತಾ ಸಾವಂತ್‌ ದ್ವಿತೀಯ, ಬೆಂ.ಗ್ರಾ. ಜಿಲ್ಲೆಯ ಬಿ.ಟಿ. ಕಲಾವತಿ ತೃತೀಯ. ಜಾವಲಿನ್‌ ಥ್ರೋ: ಮೈಸೂರು ಜಿಲ್ಲೆಯ ಆರ್‌. ಹರ್ಷಿತಾ ಪ್ರಥಮ, ದ.ಕ. ಜಿಲ್ಲೆಯ ಎಂ. ಕನ್ನಿಕಾ ದ್ವಿತೀಯ, ಉ.ಕ. ಜಿಲ್ಲೆಯ ಜಾನಕಿ ಆರ್. ಮೊಗೇರ ತೃತೀಯ.

100 ಮೀಟರ್ ಹರ್ಡಲ್ಸ್‌: ಬೆಂ.ನ. ಜಿಲ್ಲೆಯ ಪ್ರಜ್ಞಾ ಎಸ್‌. ಪ್ರಕಾಶ್‌ ಪ್ರಥಮ, ಬೆಂ.ಗ್ರಾ. ಜಿಲ್ಲೆಯ ಎಸ್‌.ಜಿ. ನೇತ್ರಾ ದ್ವಿತೀಯ, ಮೈಸೂರು ಜಿಲ್ಲೆಯ ಹರ್ಷಿತಾ ತೃತೀಯ.

400 ಮೀಟರ್‌ ಹರ್ಡಲ್ಸ್‌: ಬೆಂ.ಗ್ರಾ. ಜಿಲ್ಲೆಯ ಎಂ. ಅರ್ಪಿತಾ ಪ್ರಥಮ, ದ.ಕ. ಜಿಲ್ಲೆಯ ಸಿಮೋನಾ ಮಸ್ಕರೇನಸ್‌ ದ್ವಿತೀಯ, ಮೈಸೂರು ಜಿಲ್ಲೆಯ ಆರ್‌.ಎ. ಚೈತ್ರಾ ತೃತೀಯ.

4X100 ಮೀಟರ್‌ ರಿಲೆ: ಮೈಸೂರು ಜಿಲ್ಲೆಯ ರೀನಾ ಜಾರ್ಜ್‌, ಅನುಷಾ, ಇಂಚರ, ನವಮಿ ಅವರ ತಂಡ ಪ್ರಥಮ, ಬೆಂ.ನ. ಜಿಲ್ಲೆಯ ಪ್ರಜ್ಞಾ, ಅರ್ಪಿತಾ, ಐಶ್ವರ್ಯ, ಶೃತಿ ಅವರ ತಂಡ ದ್ವಿತೀಯ, ದ.ಕ.ಜಿಲ್ಲೆಯ ಭುವಿ, ಮೇಘಾ, ತೇಜಸ್ವಿನಿ, ಪಲ್ಲವಿ ಅವರ ತಂಡ ತೃತೀಯ.

4X400 ಮೀಟರ್‌ ರಿಲೆ: ಮೈಸೂರು ಜಿಲ್ಲೆಯ ಎಫ್‌.ಕೆ. ಅಫ್ಸಾನ, ಎಚ್‌.ಆರ್‌. ನವಮಿ, ಲಿಖಿತ, ರೀನಾ ಜಾರ್ಜ್‌ ಅವರ ತಂಡ ಪ್ರಥಮ, ಬೆಂ.ಗ್ರಾ. ಜಿಲ್ಲೆಯ ಮಂಜುಳಾ, ಮೈತ್ರಿ, ಸುಮಂಗಲಾ, ಅರ್ಪಿತಾ ಅವರ ತಂಡ ದ್ವಿತೀಯ, ಉ.ಕ. ಜಿಲ್ಲೆಯ ವಿ. ವಿಭಾ, ಸಾವಂತ್‌, ಮೇಘಾ, ಡೈನಾ ಅವರ ತಂಡ ತೃತೀಯ.

ಕೊಕ್ಕೊ; ಮೈಸೂರು ಜಿಲ್ಲೆ ತಂಡ ಪ್ರಥಮ, ಬೆಂ.ನ. ಜಿಲ್ಲೆ ದ್ವಿತೀಯ, ಮಂಡ್ಯ ಜಿಲ್ಲೆ ತೃತೀಯ. ವಾಲಿಬಾಲ್‌; ಧಾರವಾಡ ಜಿಲ್ಲೆ ಪ್ರಥಮ, ಬೆಳಗಾವಿ ದ್ವಿತೀಯ, ದ.ಕ. ಜಿಲ್ಲೆ ತೃತೀಯ.

ಕಬಡ್ಡಿ; ದ.ಕ. ಜಿಲ್ಲೆ ಪ್ರಥಮ, ಬೆಂ.ಗ್ರಾ. ದ್ವಿತೀಯ, ಬೆಂ.ನ. ತೃತೀಯ.
ಟೇಬಲ್‌ ಟೆನ್ನಿಸ್‌; ಬೆಂ.ನ.ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ, ರಾಮನಗರ ಜಿಲ್ಲೆ ತೃತೀಯ. ಷಟಲ್‌ ಬ್ಯಾಡ್ಮಿಂಟನ್‌; ಬೆಂ.ನ. ಪ್ರಥಮ, ಶಿವಮೊಗ್ಗ ದ್ವಿತೀಯ, ಉಡುಪಿ ತೃತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT