ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ದೀಪೋತ್ಸವ

Last Updated 12 ಡಿಸೆಂಬರ್ 2015, 6:13 IST
ಅಕ್ಷರ ಗಾತ್ರ
ಹುಬ್ಬಳ್ಳಿಯ ಸಿದ್ಧಾರೂಢಮಠ ಶುಕ್ರವಾರ ವಿಶೇಷ ಕಳೆ ಪಡೆದಿತ್ತು. ಲಕ್ಷ ದೀಪಗಳ ಬೆಳಕಲ್ಲಿ ಮಠ ಕಂಗೊಳಿಸುತ್ತಿತ್ತು. ಹಣತೆಯ ಬೆಳಕಿನ ಜೊತೆಗೆ, ವಿದ್ಯುತ್‌ ದೀಪಗಳೂ ಮಠದ ಅಂದವನ್ನು ಹೆಚ್ಚಿಸಿದ್ದವು. ಸಾವಿರಾರು ಭಕ್ತರು ಹಣತೆ ಬೆಳಗಿ ಸಂಭ್ರಮಿಸಿದರು.  -ಪ್ರಜಾವಾಣಿ ಚಿತ್ರ/ ಎಂ.ಆರ್. ಮಂಜುನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT