ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಸುರಿ ಟೆಕ್ನಾಲಜಿ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಈ ಉಪಕರಣವಿದ್ದರೆ ಸ್ಕೂಟರ್‌ನಷ್ಟೇ ವೇಗವಾಗಿ ನೀವು ಚಲಿಸಬಹುದು. ಹೆಚ್ಚು ಮಾಲಿನ್ಯವಿಲ್ಲ. ಖರ್ಚುವೆಚ್ಚವೂ ಇಲ್ಲ. ಕ್ಯಾಲಿಫೋರ್ನಿಯಾದ ಹಾಲಿವುಡ್‌ನಲ್ಲಿ ಹಾಕ್‌ ಇಂಟೆಲಿಜೆಂಟ್‌ ಎಂಬ ಈ ವೈಯಕ್ತಿಕ ಚಾಲನ ಸಾಧನವನ್ನು ಲಕ್ಸುರಿ ಟೆಕ್ನಾಲಜಿ ಶೋನಲ್ಲಿ ರ್‌್ಯಾಂಡ್‌ ಲಕ್ಸುರಿ ಕಂಪೆನಿಯು ಪ್ರಸ್ತುತ ಪಡಿಸಿತು. ಚಲಿಸುವುದೂ ಸುಲಭ.

ಶಕ್ತಿ ಮತ್ತು ಸಮಯದ ಉಳಿತಾಯವೆಂದು ಕಂಪೆನಿ ಹೇಳಿದೆ. ಇವು ರಸ್ತೆಗೆ ಬಂದು, ಜನರೆಲ್ಲ ಸ್ಕೇಟ್‌ ಮಾಡುವಂತೆ ಚಲಿಸಲು ಅದೆಷ್ಟು ದಿನಗಳು ಬೇಕೋ...? ಆದರೆ ಬ್ಯಾಟರಿ ಚಾಲಿತ ಈ ಸಾಧನಗಳು ಹಾಲಿವುಡ್‌ನಲ್ಲಿ ಅನೇಕ ಪಾದಗಳಿಗೆ ಮನರಂಜನೆ ನೀಡಿದ್ದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT