ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಉಪಸಭಾಧ್ಯಕ್ಷ ಸ್ಥಾನ ಎಐಎಡಿಎಂಕೆ ಪಾಲಿಗೆ?

Last Updated 4 ಜೂನ್ 2014, 20:03 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ­ ಅವರನ್ನು ತಮಿಳುನಾಡಿನ ಮುಖ್ಯ­ಮಂತ್ರಿ ಜಯಲಲಿತಾ ಭೇಟಿ ಮಾಡಿದ ಬೆನ್ನಲ್ಲೇ, ಲೋಕಸಭೆಯ ಉಪಸಭಾಧ್ಯಕ್ಷ ಸ್ಥಾನದ ಚರ್ಚೆ ನಡೆದಿದೆ.

ಮೂಲಗಳ ಪ್ರಕಾರ,  ಆಡಳಿತ ಪಕ್ಷ ಬಿಜೆಪಿ ಲೋಕಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಎಐಎಡಿ­ಎಂ­ಕೆಯ ಎಂ. ತಂಬಿದುರೈ ಅವರನ್ನು ನಾಮ­­ನಿರ್ದೇಶನ  ಮಾಡುವ ಸಾಧ್ಯತೆ ಇದೆ. ಈ ನಡುವೆ, ತಂಬಿದುರೈ ಕೆಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. 
ಸಾಮಾನ್ಯವಾಗಿ ಈ ಹುದ್ದೆ ಪ್ರಮುಖ ವಿರೋಧ ಪಕ್ಷಕ್ಕೆ ಹೋಗುತ್ತದೆ.

ಬಿಜೆಪಿ ಲೋಕಸಭೆಯಲ್ಲಿ  ಕಾಂಗ್ರೆಸ್ಸೇತರ ಪಕ್ಷ ಗಳ ಬಣ ರೂಪುಗೊಳ್ಳದಂತೆ ಪ್ರಯತ್ನಿ ಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT