ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನೋಂದಣಿ ಸಂಖ್ಯೆ ಹರಾಜು ಪ್ರಕ್ರಿಯೆ ನಾಳೆ

Last Updated 30 ಏಪ್ರಿಲ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲ್ಕು ಚಕ್ರದ ವಾಹನಗಳಿಗೆ (ಕಾರು, ಜೀಪು, ಇತ್ಯಾದಿ) ಮುಂಗಡ ನೋಂದಣಿ ಶ್ರೇಣಿಯ ಸಂಖ್ಯೆಗಳ ಬಹಿರಂಗ ಹರಾಜು ಪ್ರಕ್ರಿಯೆಯು ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ  ಮೇ 2ರಂದು ನಡೆಯಲಿದೆ’ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 12ಕ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಬೆಂಗಳೂರು ಪೂರ್ವ ಪ್ರಾದೇಶಿಕ ಕಚೇರಿಯ ಕೆಎ-03 ಎಂಜೆಡ್ 1ರಿಂದ 9999ವರೆಗಿನ ಸಂಖ್ಯೆಗಳನ್ನು ಹರಾಜು ಮಾಡಲಾಗುತ್ತದೆ. 

ಆಸಕ್ತರು ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು ಹೆಸರಲ್ಲಿ ₹75 ಸಾವಿರ  ಡಿ.ಡಿ ಸಮೇತ ಸಲ್ಲಿಸಬೇಕು.  ಮಾಹಿತಿಗೆ ವೆಬ್‌ಸೈಟ್‌ www.rto.kar.nic.in, ದೂರವಾಣಿ 080–22232434 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT