ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ವಿಶ್ವಯಾನ

Last Updated 27 ಜೂನ್ 2014, 9:54 IST
ಅಕ್ಷರ ಗಾತ್ರ

ಅಮೆರಿಕದ ಮ್ಯಾಥ್‌ ಗುಥ್‌ಮಿಲ್ಲರ್‌ ಎನ್ನುವ 19 ವರ್ಷದ ಈ ತರುಣ ಪೈಲಟ್‌ ಪುಟ್ಟ ವಿಮಾನದಲ್ಲಿ ಇಡೀ ಪ್ರಪಂಚ ಸುತ್ತುವ ಸಾಹಸಕ್ಕೆ ಕೈಹಾ­ಕಿದ್ದಾರೆ. ‘ಎ36 ಬೊನಾಂಜ’ ಎಂಬ ಸಿಂಗಲ್‌ ಎಂಜಿನ್‌ ವಿಮಾನದಲ್ಲಿ ವಿಶ್ವಯಾನ ಕೈಗೊಂಡಿರುವ ಈ ಪೋರ ಈಗಾಗಲೇ 46,700 ಕಿ.ಮೀ  ಕ್ರಮಿಸಿದ್ದಾರೆ. ಈ ಸಾಹಸಕ್ಕೆ ಕೈ ಹಾಕಿರುವ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಇವರೂ ಒಬ್ಬರು ಎನ್ನುವುದು ವಿಶೇಷ. ಗುರುವಾರ ಭಾರತಕ್ಕೆ ಬಂದ ಮ್ಯಾಥ್‌, ಶುಕ್ರವಾರ ನಾಗಪುರದ ಬಾಬಾ­­ಸಾಹೇಬ್‌ ಅಂಬೇಡ್ಕರ್‌ ಅಂತರರಾ­ಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿಲ ತುಂಬಿಸಿ  ಮತ್ತೆ ಹಾರಾಟಕ್ಕೆ ಅಣಿಯಾಗುತ್ತಿರುವಾಗ ಕಂಡು ಬಂದ ದೃಶ್ಯ – ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT