ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಇಳಿಯಲು ಹಕ್ಕಿ ಓಡಿಸುವವ ಅಡ್ಡಿ

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತಾ (ಪಿಟಿಐ): ಖಾಸಗಿ ವಿಮಾನ­ವೊಂದು ಶುಕ್ರವಾರ ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿ­ಯುವಾಗ ಹಕ್ಕಿ ಓಡಿಸುವನೊಬ್ಬ ಅಡ್ಡಿ­ಯಾದ್ದರಿಂದ 10 ನಿಮಿಷ ತಡವಾಗಿ ಇಳಿದಿದೆ.

ಬೆಂಗಳೂರಿನಿಂದ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನ ರನ್‌ವೇ–2ರಲ್ಲಿ ಇಳಿ­ಯುವ ವೇಳೆ ಈ ಘಟನೆ ನಡೆದಿದೆ.

ಹಕ್ಕಿ ಓಡಿಸುವವನ್ನು ರನ್‌ವೇ ಬಳಿ ಕಂಡ ಕೂಡಲೇ ಚಾಲಕ ವಿಮಾನ ಸಂಚಾರ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ ನಂತರ ವಿಮಾನ ಇಳಿಯಲು  ಅವ­ಕಾಶ ಕಲ್ಪಿಸಲಾಯಿತು. ನಿಲ್ದಾಣ­ದಲ್ಲಿ ಹಕ್ಕಿಗಳನ್ನು ಓಡಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT