ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೆ ಹುಡುಕಿ

ಅಕ್ಷರ ಗಾತ್ರ

ಬಸವನ ಬಾಗೇವಾಡಿಯಲ್ಲಿರುವ ಬಸವಣ್ಣನವರ ಜನ್ಮಸ್ಥಳದಲ್ಲಿ ಹಳಗನ್ನಡ ಲಿಪಿಯುಳ್ಳ ‘ಬಸವೇಶ್ವರ ಜನ್ಮಸ್ಥಳ’ ಎಂಬ ಪ್ರಾಚೀನ ಶಿಲೆ ಹಾಗೂ ಈ ಕ್ಷೇತ್ರ ಚರಿತ್ರೆಯ ಒಂದು ಶಿಲಾಶಾಸನವಿತ್ತು.

ಬಸವ ಜನ್ಮಸ್ಮಾರಕ ನಿರ್ಮಾಣಕ್ಕೂ ಮುನ್ನ ಆ ಶಿಲೆಗಳೆರಡು ಈ ಪರಿಸರದಲ್ಲಿ ಕಳೆದು ಹೋಗಿವೆ. ಬಸವಣ್ಣನವರ ಜೀವನ ಚರಿತ್ರೆಯನ್ನು ಪರಿಚಯಿಸುವ ಈ ಅಪರೂಪದ ಶಿಲೆಗಳನ್ನು ಆಸಕ್ತರು ಸಂಶೋಧಿಸುವುದು ಅಗತ್ಯವಾಗಿದೆ.

ಕಳೆದುಹೋದ ಅತಿಮಹತ್ವದ ಶಿಲೆಗಳನ್ನು ಹುಡುಕಿ ಬಸವನಬಾಗೇವಾಡಿಯ ‘ಬಸವ ಜನ್ಮಸ್ಮಾರಕ’ದಲ್ಲಿ ಪ್ರತಿಷ್ಠಾಪಿಸಿದಾಗ ಬಸವಾಭಿಮಾನಿಗಳಿಗೆ ಅವುಗಳನ್ನು ನೋಡುವ ಭಾಗ್ಯ ಸಿಗುವುದು. ಈ ನಿಟ್ಟಿನಲ್ಲಿ ಸಂಶೋಧಕರು ಆಸ್ಥೆ ವಹಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT