ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ವೇತನ ದುಪ್ಪಟ್ಟಿಗೆ ಶಿಫಾರಸು

Last Updated 30 ಏಪ್ರಿಲ್ 2016, 19:52 IST
ಅಕ್ಷರ ಗಾತ್ರ

ನವದೆಹಲಿ: ಸಂಸದರ ವೇತನ ಮತ್ತು ಭತ್ಯೆಗಳನ್ನು ದುಪ್ಪಟ್ಟು ಮಾಡಲು  ‘ಸಂಸತ್‌ ಸದಸ್ಯರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಜಂಟಿ ಸಮಿತಿ’ ಶಿಫಾರಸು ಮಾಡಿದೆ. ಸದ್ಯ, ಪ್ರತಿ ಸಂಸದರಿಗೆ ಎಲ್ಲ ಭತ್ಯೆ ಸೇರಿ ತಿಂಗಳಿಗೆ ₹1.4 ಲಕ್ಷ ಸಿಗುತ್ತಿದೆ.

ಶಿಫಾರಸುಗಳು ಜಾರಿಗೆ ಬಂದರೆ ಇದು  ₹2.8 ಲಕ್ಷಕ್ಕೆ ಏರಲಿದೆ. ಮಾಜಿ ಸಂಸದರ  ಪಿಂಚಣಿಯನ್ನು ತಿಂಗಳಿಗೆ ₹20 ಸಾವಿರದಿಂದ ₹35 ಸಾವಿರಕ್ಕೆ ಹೆಚ್ಚಿಸಲೂ ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT