ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ರಂಗಿ ಕಲಾಪ್ರದರ್ಶನ

ಕಲಾಪ
Last Updated 7 ಮೇ 2015, 19:30 IST
ಅಕ್ಷರ ಗಾತ್ರ

ರಂಗೋಲಿ  ಮೆಟ್ರೊ ಕಲಾ ಕೇಂದ್ರವು ಇದೇ ಮೇ 6ರಂದು ಎರಡು ವರ್ಷಗಳನ್ನು ಪೂರೈಸಿದೆ. ಕಳೆದ ಎರಡು ವರ್ಷಗಳಲ್ಲಿ ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಮನರಂಜನೆ, ಮಕ್ಕಳಿಗಾಗಿ ವಿವಿಧ ಶಿಬಿರಗಳು, ಸಾಂಸ್ಕೃತಿಕ ಉತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಬಹಳ ವೇಗವಾಗಿ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪುಗೊಂಡಿದೆ.

ತನ್ನ ಎರಡು ವರ್ಷದ ಸಂಭ್ರಮದ ಅಂಗವಾಗಿ ರಂಗೋಲಿ ಕೇಂದ್ರದಲ್ಲಿ ಇಂದಿನಿಂದ (ಮೇ 8) ಮೂರು ದಿನಗಳ ಸಮೂಹ ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಿದೆ.

ಈ ಪ್ರದರ್ಶನದಲ್ಲಿ ‘ಸತ್ರಂಗಿ’ ತಂಡದ ಐವರು ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಕಲಾವಿದರು: ಸುರೇಶ ಬಿ.ಎನ್‌. ಗೌಡ, ರುನಾ ಬಿಸ್ವಾಸ್‌, ವರ್ಷಾ ದೀಪಕ್‌, ಪ್ರತಿಮಾ ಪವಾರ್‌, ರೇಖಾ ಅಣ್ಣಾಮಲೈ ಈ ಐವರು ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ವಿಳಾಸ: ಮೆಟ್ರೊ ರಂಗೋಲಿ ಕಲಾಕೇಂದ್ರ. ಎಂ.ಜಿ. ರಸ್ತೆ ರೈಲ್ವೆ ಸ್ಟೇಷನ್‌. ಮೇ 10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT