ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌: ಶುಭಾರಂಭ

Last Updated 22 ಜುಲೈ 2014, 11:07 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಸಬ್‌ ಜೂನಿಯರ್‌ ರ್‍ಯಾಂಕಿಂಗ್ ಬ್ಯಾಡ್ಮಿಂಟನ್‌ ಪಂದ್ಯಾ ವಳಿಯ ಮೊದಲ ದಿನದ ಅರ್ಹತಾ ಸುತ್ತಿನಲ್ಲಿ ಜಯಗಳಿಸಿದವರ ವಿವರ ಈ ಕೆಳಕಂಡಂತಿದೆ.

ಬಾಲಕರ 13 ವರ್ಷದೊಳಗಿನವರ ವಿಭಾಗ: ಕೇರಳದ ಶಂಕರ ಪ್ರಸಾದ್‌ ಉದಯ್‌ ಕುಮಾರ್‌, ಇಮ್ಯಾನುಯಲ್‌ ಬೆನ್ನಿ, ಅನಿರುದ್ಧ್‌ ಸುನಿಲ್‌, ಅರವಿಂದ್‌ ಸುರೇಶ್‌, ಎಡ್ವಿನ್‌ ಜಾಯ್‌, ಎನ್‌.ಪಿ. ಉದಿತ್‌, ಆಂಧ್ರಪ್ರದೇಶದ ಚರಣ್‌ ನಾಯಕ್‌, ಅರ್ಷದ್‌ ಶೇಖ್‌, ಆಶ್ರಯ್‌ ಕುಮಾರ್‌, ಮಿಕಾಲಿ ಆಲಿಖಾನ್‌, ಪಿ. ಸಾಕೇತ್‌ ರೆಡ್ಡಿ, ಮನಿಷ್‌ ಕುಮಾರ್‌, ನಿಕ್ಸಿಪಿತ್‌ ಶೌರ್ಯ, ಸಾಯಿ ಕಿರಣ್‌ ಅಲ್ಲು, ಓಂ ಸತ್ಯಸ್ವರೂಪ್ ಅರೇಪಳ್ಳಿ, ಎಂ. ಶಶಾಂಕ್‌ ಸಾಯಿ, ಪ್ರಣವ್‌ ರಾವ್‌ ಗಂಧಮ್‌, ಸಾಯಿನಾಥ್‌ ರೆಡ್ಡಿ, ವಿಜಯ್‌ ಬ್ರೋಗುಲ, ಬಿಹಾರದ ಪ್ರಕಾರ್‌ ಶ್ರೇಷ್ಠ್‌, ಹೃತಿಕ್‌ ರಾಜ್‌.

ಕರ್ನಾಟಕದ ವಿ.ಎಂ. ರಾಹುಲ್‌, ವಿ. ಸುಹಾಸ್‌, ಎಚ್‌.ವಿ. ಸಂತೃಪ್ತ್‌, ಎಚ್‌. ಶಶಾಕ್‌, ಮಾಧವ್‌ ನಾಯಕ್‌, ದೇವ ದತ್‌ ಹಂಗಾಲ್‌, ಆದಿತ್ಯ ನಾರಾಯಣ ಭಟ್‌. ತಮಿಳುನಾಡಿನ ಆರ್‌. ಹರ್ಷನ್‌, ಎಚ್‌. ಶಬರೀಶ್ವರನ್‌, ಎಸ್‌. ಈಶ್ವರ್‌, ಎ. ನವೀನ್‌ ರಾಜ್‌, ಕೆ.ಜೆ. ಉಪೇಂದ್ರನ್‌, ಆರ್‌. ವಿಕಾಶ್‌ ಪ್ರಭು, ಕೆ.ಎಂ. ನಿಧಿನ್‌, ಎಂ. ಕಾರ್ತಿಕೇಯನ್‌, ವರುಣ್‌ ರಾಹುಲ್‌, ಕವಿನ್‌ ತಂಗಂ. ಉತ್ತರ ಪ್ರದೇಶದ ಶಿವಂ ಅಗರವಾಲ್‌, ಅಮನ್‌ ಗೋಪ್ತ, ಮಣಿಪುರದ ಬಿದ್ಯಾಸಾಗರ್‌ ಸಲಾಂ, ಡಿಂಕು ಸಿಂಗ್‌, ಮಂಜಿತ್‌ ಸಿಂಗ್‌, ಆರ್‌.ಕೆ. ಉಪಾನಂದ, ಮಹಾರಾಷ್ಟ್ರದ ವೇದಾಂತ್‌ ಕಲೆ, ಅಮೇಯ ಕೋನ್ಡ್‌, ತಾನಿಷ್ಕ್‌ ಸಕ್ಸೇನಾ, ಹರಿಯಾಣದ ಗುರುದೀಪ್‌, ಗುಜರಾತ್‌ನ ಆಕಾಶ್‌ ಪಟೇಲ್‌, ಮಧ್ಯಪ್ರದೇಶದ ಮಹಮ್ಮದ್‌ ನಬಿಲ್‌ ಖಾನ್‌.

ಬಾಲಕಿಯರ 13 ವರ್ಷದೊಳಗಿನ ವಿಭಾಗ: ಆಂಧ್ರಪ್ರದೇಶದ ಭವ್ಯಾ ತಿಬ್ರೇ ವಾಲಾ, ಎ. ಅಭಿಲಾಷ, ರೂಹಿ ರಾಜು, ಆಯೇಶಾ ಸಿಂಗ್‌, ಸಿ.ಎಸ್‌.ಆರ್‌. ಪ್ರಣವಿ, ಶ್ರೇಯಾ ಚಿತ್ತೂರ್‌, ಕೆ. ಭಾರ್ಗವಿ, ಜಿ. ಗೀತಾ ಕೃಷ್ಣ, ತಮಿಳು ನಾಡಿನ ಆರ್‌.ಆರ್‌. ಮೋಹನ ರಶ್ಮಿ, ಆರ್‌. ಮೌನಿಕ, ಎಸ್‌. ಸಂಯುಕ್ತ, ಎಸ್‌.ಕೆ.ಕೆ. ಉದಿತಾ, ಮಣಿಪುರದ ಪ್ರಿಯಾದೇವಿ. ಗೋವಾದ ಹರ್ಷಿಯಾ ಗೌತಮ್‌, ಲಿಲಿಯಾ ಬ್ರೆತ್ತೋ, ಕೇರಳದ ಮೆಹ್ರಿನ್‌ ರೀಸಾ, ಗುಜರಾತ್‌ನ ಝೀಲ್‌ ರೋಹಿತ್‌, ಮಧ್ಯಪ್ರದೇಶದ ಹಸ್ತಾ ಶರ್ಮಾ, ಮುಸ್ಕಾನ್‌ ರಾತೋರೆ, ಕರ್ನಾಟಕದ ಎಸ್‌. ಹಸ್ತಾ ಜೈನ್‌, ವರ್ಷಾ ಭಟ್‌, ದೆಹಲಿಯ ಅದಿತಿ ಭಟ್‌, ಮಹಾರಾಷ್ಟ್ರದ ಜಾಹ್ನವಿ ಕಾನಿಟ್ಕರ್‌, ಉತ್ತರ ಪ್ರದೇಶದ ಆವಂತಿಕಾ ಪಾಂಡೆ. ಕೇರಳದ ಮೆಹ್ರಿನ್‌ ರೀಸಾ ಮತ್ತು ದೆಹಲಿಯ ಅದಿತಿ ಭಟ್‌ ಎರಡನೇ ಸುತ್ತಿನಲ್ಲಿಯೂ ಜಯ ಗಳಿಸಿದ್ದಾರೆ.

ಬಾಲಕರ 15 ವರ್ಷದೊಳಗಿನ ವಿಭಾಗ: ಆಂಧ್ರಪ್ರದೇಶದ ಜೆ. ಅನೀಶ್‌ ಚಂದ್ರ, ಬಿ. ರಿತಿನ್‌, ಪ್ರಣವ್‌ ರಾವ್‌ ಗಂಧಮ್‌, ಗೋವಾದ ಶುಭಂ ರಿವೋನ್ಕರ್‌.
15 ವರ್ಷದೊಳಗಿನ ಬಾಲಕಿಯರ ವಿಭಾಗ: ಆಂಧ್ರಪ್ರದೇಶದ ಸಮೀಯಾ ಪರುಕುಲ್‌, ಲೆಹಾರಿಕಾ ಕೊಲ್ಲ, ರಾಹುಲ್‌ ರಾಜು, ಜಿ. ದಿವ್ಯಾ,
ಕರ್ನಾಟಕದ ಧೃತಿ ಯತೀಶ್‌, ಟಿ. ಕೀರ್ತನಾ, ಮಹಾರಾಷ್ಟ್ರದ ವಿಶಾಖ ಪವಾರ್‌, ಅಲ್ಕಾ ಕರಾಯಿಲ್‌,  ಮಧ್ಯ ಪ್ರದೇಶದ ಅದಿತಿ ವರ್ಮಾ, ಅನಿಶಾ ವಾಸೆ, ದೆಹಲಿಯ ಅದಿತಿ ಭಟ್‌, ತಮಿಳುನಾಡಿನ ಎಸ್‌. ಪೂಜಾ, ಆರ್‌.ಆರ್‌. ಮೋಹನ ಲಕ್ಷ್ಮೀ. ಪಾಂಡಿಚೆರಿಯ ಎಸ್‌. ಆಜ್ಞಸ್‌ ಸ್ವಪ್ನಾ.

ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಸ್ಮಿತ್‌ ತೋಶ್ನಿವಾಲ್‌, ಆಂಧ್ರಪ್ರದೇಶದ ಕಾವ್ಯಾ ಎಂ ರೆಡ್ಡಿ, ವೆನ್ನೇಲಾ ಶ್ರೀ ಕೊಕ್ಕಂತಿ, ರೂಹಿ ರಾಜ್‌, ಭವ್ಯಾ ತಿಬ್ರೆವಾಲಾ, ಕೇಯೂರ ಮೊಪಾಟಿ, ಸುಪ್ರಿಯಾ ಬಲ್ಲಿ, ಕೆ. ಇಶಿತಾ ರಾಜು, ಜೆ. ಚಕ್ರಯುಕ್ತ ರೆಡ್ಡಿ, ಆಯಿಷಾ ಸಿಂಗ್‌, ಲೆಹರಿಕಾ ಕೊಲ್ಲ, ದುರ್ಗಾ ತೇಜಸ್ವಿನಿ, ಸಾಹಿತ ಬಂಡಿ, ಸಮೀಯಾ ಫಾರುಕುಲ್‌.

ತಮಿಳುನಾಡಿನ ವಿ.ಎಸ್‌. ವರ್ಷಿಣಿ, ಎಸ್‌. ಪೂಜಾ, ಆರ್‌.ಎಂ. ರಶ್ಮಿ ಶ್ರೀನಿಧಿ, ಆರ್‌. ಅನುಪ್ರಭಾ, ಕರ್ನಾಟಕದ ಟಿ. ಕೀರ್ತನಾ, ವರ್ಷಾ ಭಟ್‌, ಧೃತಿ ಯತೀಶ್‌, ಬಿ. ಶೀತಲ್‌, ಮಹಾರಾಷ್ಟ್ರದ ಅಂಜಲಿ ಶ್ರೀಸಾಗರ್‌, ರುತುರಾ ಜೋಶಿ, ಅಲ್ಕಾ ಕರೈಲ್‌, ರಂಶಾ ಫರೂಕಿ, ವಿಶಾಖ ಪವಾರ್‌,  ಹರಿಯಾಣದ ನಿಶ್ತಾ ದೆಂಬೇಲಾ, ಛತ್ತೀಸ್‌ಗಡದ ಮೃಣ್ಮಯ್‌ ಶಿಲೇದರ್‌.

ಗುಜರಾತ್‌ನ ಯುತಿ ಗಜ್ಜರ್‌, ಜಾಹ್ನವಿ ಖನ್ನಾ, ಕೇರಳದ ಅಂಜಲಿ ಪ್ರದೀಪ್‌, ವರ್ಷಾ ವೆಂಕಟೇಶ್‌, ಧನ್ಯಾ ಪ್ರತಾಪ್‌, ಶಿಬಿನಾ ಪ್ರಸಾದ್‌, ಮರಿಯಾ ಜೊಲ್ಲಿ, ಮಧ್ಯಪ್ರದೇಶದ ಅದಿತಿ ವರ್ಮಾ, ದೆಹಲಿಯ ಅನನ್ಯ ಗೋಯಲ್‌, ಯಖುಷಿ ಗುಪ್ತಾ, ಅದಿತಿ ಭಟ್‌, ಗೋವಾದ ನೇಹಾ ಸಹಕಾರಿ, ಉತ್ತರಪ್ರದೇಶದ ಅನುಷಾ ಗೋಯಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT