ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹರಾನ್‌ಪುರದಲ್ಲಿ ಐಎಂ ಉಗ್ರ ಸೆರೆ

Last Updated 6 ಸೆಪ್ಟೆಂಬರ್ 2014, 12:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಉಗ್ರ ಏಜಾಜ್‌ ಶೇಖ್‌ ಎಂಬಾತನನ್ನು ದೆಹಲಿ ಪೊಲೀಸರು ಸಹರಾನ್‌ಪುರದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ದೆಹಲಿಯ ವಿಶೇಷ ಪೊಲೀಸ್‌ ಪಡೆ ಕಾರ್ಯಾಚರಣೆ ನಡೆಸಿ ಏಜಾಜ್‌ ಶೇಖ್‌ನನ್ನು ಸೆರೆ ಹಿಡಿದಿದೆ. ಜಮಾ ಮಸೀದ್‌ ದಾಳಿ ಸೇರಿದಂತೆ ಅನೇಕ ಕೃತ್ಯಗಳಲ್ಲಿ ಆತನ ಕೈವಾಡವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ ಮೂಲದ ಆತ ತಾಂತ್ರಿಕ ನೈಪುಣ್ಯ ಗಳಿಸಿದ್ದಾನೆ. ಭಯೋತ್ಪಾದನಾ ದಾಳಿಗಳ ಸಂಚು ರೂಪಿಸುವಲ್ಲಿ ಆತನ ಪಾತ್ರ ಪ್ರಮುಖವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT