ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಫಾಸ್‌್ಟ ರೈಲು

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಗೋಲಗುಂಬಜ್‌ ಹಾಗೂ ಬಸವ ಎಕ್‌್ಸಪ್ರೆಸ್‌ ರೈಲುಗಳು ರಾಜಧಾನಿಯಿಂದ ಬಾಗಲಕೋಟೆ, ವಿಜಯಪುರ ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತಿವೆ (15ರಿಂದ 17 ಗಂಟೆ). ಇವುಗಳ ಬದಲು  ಒಂದು ಹೊಸ ಸೂಪರ್‌ಫಾಸ್ಟ್ ರೈಲನ್ನು ಯಶವಂತಪುರದಿಂದ ವಿಜಯಪುರಕ್ಕೆ ಗುಂತಕಲ್‌, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು.

ಸದ್ಯ ಈ ಮಾರ್ಗದಲ್ಲಿ ವಾರಕ್ಕೊಮ್ಮೆ ಮೈಸೂರು– ಶಿರಡಿ ರೈಲು ಇದ್ದು, ಇಲ್ಲಿ ಇನ್ನೊಂದು ಸೂಪರ್‌ಫಾಸ್ಟ್ ರೈಲು ಅತ್ಯವಶ್ಯಕ. ಐತಿಹಾಸಿಕ ಸ್ಥಳಗಳಾದ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ, ಆನೆಗೊಂದಿ ಇವೆಲ್ಲ ಇರುವುದರಿಂದ ಈ ಮಾರ್ಗ ಅತ್ಯಂತ ಸೂಕ್ತ. ಜೊತೆಗೆ ಯಶವಂತಪುರ– ವಿಜಯಪುರ (675 ಕಿ.ಮೀ.) ಅತ್ಯಂತ ಸಮೀಪವಾದ ಮಾರ್ಗವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT