ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕಂಚು

17ನೇ ಏಷ್ಯನ್‌ ಕ್ರೀಡಾಕೂಟ
Last Updated 21 ಸೆಪ್ಟೆಂಬರ್ 2014, 10:09 IST
ಅಕ್ಷರ ಗಾತ್ರ

ಇಂಚೆನ್‌, ದಕ್ಷಿಣ ಕೊರಿಯ (ಐಎಎನ್‌ಎಸ್‌): ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟದ ಎರಡನೇ ದಿನವಾದ ಭಾನುವಾರ ಪುರುಷರ ಸ್ಕ್ವಾಷ್‌ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಭಾರತದ ಸೌರವ್‌ ಘೋಷಾಲ್‌ ಅವರು ಕಂಚಿನ ಪದಕ ಪಡೆದಿದ್ದಾರೆ.

ಪಾಕಿಸ್ತಾನದ ನಾಸಿರ್‌ ಇಕ್ಬಾಲ್‌ ಅವರನ್ನು ಮಣಿಸಿದ ಸೌರವ್‌, ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT