ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾಜಿಗಿದೆ ಭಾರತದ ಪಿಂಕ್ ಡೈಮಂಡ್

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಮನಿಲಾ(ಪಿಟಿಐ): 25 ಕ್ಯಾರೆಟ್‌ನ   ಭಾರತದ ಗುಲಾಬಿ ಬಣ್ಣದ ವಜ್ರವನ್ನು ಫಿಲಿಪ್ಪೀನ್ಸ್‌ ಸರ್ಕಾರ ಹರಾಜಿಗಿಟ್ಟಿದೆ.

ಫಿಲಿಪ್ಪೀನ್ಸ್‌ ಮಾಜಿ ಅಧ್ಯಕ್ಷರ ಪತ್ನಿ  ಇಮೆಲ್ಡಾ ಮಾರ್ಕೋಸ್ ಸಂಗ್ರಹದಲ್ಲಿ ಒಂದಾಗಿದ್ದ ‘ಪಿಂಕ್ ಡೈಮಂಡ್’ ಸುಮಾರು ₹ 32.5 ಕೋಟಿ ಮೌಲ್ಯ ಹೊಂದಿದೆ.  

18ನೇ ಶತಮಾನದ  ಈ ವಜ್ರ  ವಿಶ್ವಪ್ರಸಿದ್ಧ ಕೊಹಿನೂರ್ ವಜ್ರ ತಯಾ ರಾದ ತೆಲಂಗಾಣದ ಗೋ ಲ್ಕೊಂಡಾ ವಜ್ರದ ಗಣಿಯಲ್ಲಿ ಇದು ಸಿಕ್ಕಿತ್ತು. ಸದ್ಯ ಇದನ್ನು ಫಿಲಿಪ್ಪೀನ್ಸ್‌ನ ಕೇಂದ್ರ ಬ್ಯಾಂಕ್‌ನ ಭದ್ರತೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT