ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಕಾರ್ಯಕ್ರಮಗಳಲ್ಲಿ
ಕೆಲವು ಕುರ್ಚಿಗಳಿಗೆ
ವಿಶೇಷ ಸ್ಥಾನಮಾನ
ಮನೆಯಲ್ಲಿ ಕುರ್ಚಿಯಲ್ಲಿ
ಕುಳಿತುಕೊಳ್ಳುವವನು
ಯಜಮಾನ
ಸರ್ಕಾರದ ಕುರ್ಚಿಯಲ್ಲಿ
ಆಸೀನನಾಗಿರುವವನೆ ದಿವಾನ
ಕುರ್ಚಿಗಾಗಿ ನಡೆಯುತ್ತಿದೆ
ಕಸರತ್ತು
ಇದು ಇಂದಿನ ರಾಜಕೀಯ
ಹವಾಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT