ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್‌ನ ರಹಸ್ಯ ಕೋಡ್ ಯಂತ್ರ ‘ಇ–ಬೇ’ನಲ್ಲಿ ಮಾರಾಟಕ್ಕೆ!

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ತನ್ನ ಸೇನಾಧಿಕಾರಿಗಳಿಗೆ ರಹಸ್ಯವಾಗಿ ಸಂದೇಶ ಕಳುಹಿಸಲು ಬಳಸುತ್ತಿದ್ದ ಯಂತ್ರವು ಆನ್‌ಲೈನ್ ಮಾರಾಟ ತಾಣ ‘ಇ–ಬೇ’ನಲ್ಲಿ ಸುಮಾರು ₹950 ಕ್ಕೆ ಮಾರಾಟಕ್ಕಿದೆ.

ಇದನ್ನು ಟೆಲಿಗ್ರಾಂ ಯಂತ್ರ ಎಂದು ಮಾರಾಟಕ್ಕೆ ಇಡಲಾಗಿತ್ತು. ಬ್ರಿಟನ್‌ನ ಬ್ಲೆಟ್ಚ್‌ಲೆ ಪಾರ್ಕ್‌ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಮ್ಯೂಸಿಯಂ ಅಫ್ ಕಂಪ್ಯೂಟಿಂಗ್‌ನ ಸ್ವಯಂ ಸೇವಕರು ಇ–ಬೇನಲ್ಲಿರುವ ಯಂತ್ರವಿದ್ದ ಎಸ್ಸೆಕ್ಸ್‌ನ ಸ್ಥಳ ವನ್ನು ಪತ್ತೆ ಹಚ್ಚಿದ್ದಾರೆ.

ಈ ಯಂತ್ರದ ಮೂಲಕ ಜರ್ಮನ್ ಭಾಷೆಯಲ್ಲಿ ಬರೆದ ಸಂದೇಶಗಳು ಗುಪ್ತ ಸಂದೇಶವಾಗಿ ಪರಿವರ್ತನೆಯಾಗಿ ಸಂಬಂಧಪಟ್ಟವರನ್ನು ತಲುಪುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT