ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಪಾತ

Last Updated 12 ಡಿಸೆಂಬರ್ 2016, 19:52 IST
ಅಕ್ಷರ ಗಾತ್ರ
ಕೆನಡಾದ  ಟೊರಾಂಟೊ ನಗರದ ಬಹುತೇಕ ಪ್ರದೇಶವನ್ನು ಹಿಮ ಆವರಿಸಿಕೊಂಡಿದೆ. 24 ಗಂಟೆಯಲ್ಲಿ 14 ರಿಂದ 16 ಸೆಂಟಿ ಮೀಟರ್‌ನಷ್ಟು ಹಿಮ ಸುರಿದಿದೆ. ಸೋಮವಾರ ಟೊರಾಂಟೊ ನಗರದಲ್ಲಿ –5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಪ್ರತಿಕೂಲ ವಾತಾವರಣದಿಂದ ಒಂದು ದಿನದಲ್ಲಿ ಸುಮಾರು 54 ಅಪಘಾತಗಳು ಸಂಭವಿಸಿರುವ ವರದಿಯಾಗಿದೆ. ಈ ವಾತಾವರಣ ಇನ್ನೂ ಕೆಲವು ದಿನ ಮುಂದುವರಿಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. –ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT