ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮಹಿಳೆಯರು, ಕಡಿಮೆ ಮುಸ್ಲಿಮರು

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):  16ನೇ ಲೋಕಸಭೆಗೆ 61 ಮಹಿಳೆಯರು ಆಯ್ಕೆಯಾಗಿದ್ದು, ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮಹಿಳೆಯರು ಕೆಳಮನೆಯನ್ನು ಪ್ರವೇಶಿಸಿದ್ದಾರೆ. ಇದೇ ವೇಳೆ ಲೋಕಸಭೆ ಇತಿಹಾಸದಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಸ್ಲಿಂ ಸದಸ್ಯರ ಸಂಖ್ಯೆ ಕೇವಲ 20.

ಪಶ್ಚಿಮಬಂಗಾಳದಿಂದ ಅತಿ ಹೆಚ್ಚು ಮಹಿಳೆಯರು (13) ಆಯ್ಕೆಯಾಗಿದ್ದಾರೆ.  ನಿಯೋಜಿತ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ವಿವಿಧ  ಪಕ್ಷಗಳಿಂದ ಒಟ್ಟು 15 ಮಹಿಳೆಯರು ಸ್ಪರ್ಧಿಸಿದ್ದರು. ಈ ಪೈಕೆ ನಾಲ್ವರು ಆಯ್ಕೆಯಾಗಿದ್ದಾರೆ.

ಕಳೆದ ಲೋಕಸಭೆಯಲ್ಲಿ 58 ಮಹಿಳೆಯರು ಪ್ರಾತಿನಿಧ್ಯಪಡೆದಿದ್ದರು. ಈ ಬಾರಿ ಆಯ್ಕೆಯಾದ ಮಹಿಳೆಯರಲ್ಲಿ ಸೋನಿಯಾ ಗಾಂಧಿ (ರಾಯ್‌ ಬರೇಲಿ), ಸುಷ್ಮಾ ಸ್ವರಾಜ್‌ (ವಿದಿಷಾ), ಕಿರಣ್‌ ಖೇರ್‌ (ಚಂಡೀಗಡ) ಪ್ರಮುಖರು.

ದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿಯೂ ಜಯಗಳಿಸಿಲ್ಲ.
543 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯು ಯಾವೊಬ್ಬ ಮುಸ್ಲಿಂ ಅಭ್ಯರ್ಥಿಗೂ ಅವಕಾಶ ನೀಡಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ 7 ಹಾಗೂ ಬಿಹಾರದಲ್ಲಿ ಆರ್‌ಜೆಡಿ ಹಾಗೂ ಇತರೆ ಪಕ್ಷಗಳ ನಾಲ್ವರು ಮುಸ್ಲಿ ಸಂಸದರು ಸೇರಿದಂತೆ ಒಟ್ಟು ದೇಶಾದ್ಯಂತ 20 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.


16ನೇ ಲೋಕಸಭೆಗೆ ಆಯ್ಕೆಯಾದ ಮಹಿಳೆಯರು
ಹೆಸರು       ಪಕ್ಷ         ಕ್ಷೇತ್ರ

ಕರ್ನಾಟಕ
ಶೋಭಾಕರಂದ್ಲಾಜೆ-ಬಿಜೆಪಿ-ಉಡುಪಿ–ಚಿಕ್ಕಮಗಳೂರು

ಆಂಧ್ರಪ್ರದೇಶ
ಕೊತಾಪಲ್ಲಿಗೀತಾ-ವೈಎಸ್‌ಆರ್‌-ಅರುಕು
ಬುಟ್ಟಾರೇಣುಕಾ-ವೈಎಸ್‌ಆರ್‌ -ಕರ್ನೂಲು
ಕಲಾವಕುಂತಲಾಕವಿತಾ-ಟಿಆರ್‌ಎಸ್‌-ನಿಜಾಮಾಬಾದ್‌

ಬಿಹಾರ
ವೀಣಾದೇವಿ-ಎಲ್‌ಜೆಪಿ-ಮುಂಗೆರ್‌
ರಮಾದೇವಿ-ಬಿಜೆಪಿ-ಶೆವೋರ್‌

ಚಂಡೀಗಡ
ಕಿರಣ್‌ಖೇರ್‌-ಬಿಜೆಪಿ-ಚಂಡೀಗಡ

ಜಮ್ಮುಮತ್ತುಕಾಶ್ಮೀರ
ಮೆಹಬೂಬಾಮುಫ್ತಿ-ಜೆಕೆಪಿಡಿಪಿ-ಅನಂತನಾಗ್‌

ಕೇರಳ
ಪಿ.ಕೆ.ಶ್ರೀಮತಿಟೀಚರ್‌-ಸಿಪಿಎಂ-ಕಣ್ಣೂರ್‌

ಮಧ್ಯಪ್ರದೇಶ
ಸಾವಿತ್ರಿಠಾಕೂರ್‌-ಬಿಜೆಪಿ-ಧರ್‌
ಸುಮಿತ್ರಾಮಹಾಜನ್‌-ಬಿಜೆಪಿ-ಇಂದೋರ್‌
ಸುಷ್ಮಾ ಸ್ವರಾಜ್‌-ಬಿಜೆಪಿ-ವಿದಿಶಾ
ಜ್ಯೋತಿ ದುರ್ವೆ-ಬಿಜೆಪಿ-ಬೆತುಲ್‌
ರತಿ-ಪಾಠಕ್‌-ಬಿಜೆಪಿ-ಸಿದ್ಧಿ

ಮಹಾರಾಷ್ಟ್ರ
ಸುಪ್ರಿಯಾ ಸುಳೆ-ಎನ್‌ಸಿಪಿ-ಬಾರಾಮತಿ
ಪೂನಂ ಮಹಾಜನ್‌-ಬಿಜೆಪಿ-ಮುಂಬೈ-ನಾರ್ತ್‌-ಸೆಂಟ್ರಲ್‌
ಡಾ.ಹೀನಾ ಗವಿತಾ-ಬಿಜೆಪಿ-ನಂದುರ್‌ಬಾರ್‌
ಭಾವನಾಗವಾಳಿ-ಶಿವಸೇನೆ-ಯಾವತ್ಮಲ್‌-ವಾಸೀಂ

ಅಸ್ಸಾಂ
ಸುಷ್ಮಿತಾ ದೇವ್‌-ಕಾಂಗ್ರೆಸ್‌-ಸಿಲ್ಚೆರ್‌

ಒಡಿಶಾ
ರಿಟಾ ತರೈ-ಬಿಜೆಡಿ-ಜಾಜ್‌ಪುರ
ಶಕುಂತಲಾ-ಲಾಗುರಿ-ಬಿಜೆಡಿ-ಕೆಂಜರ್‌

ದೆಹಲಿ
ಮೀನಾಕ್ಷಿ ಲೇಖಿ-ಬಿಜೆಪಿ-ನವದೆಹಲಿ

ಪಂಜಾಬ್‌
ಹರ್ಸಿಮ್ರತ್‌-ಕೌರ್‌-ಎಸ್‌ಎಡಿ-ಭಟಿಂಡಾ

ರಾಜಸ್ತಾನ
ಸಂತೋಷ-ಅಲಾವತ್‌-ಬಿಜೆಪಿ-ಝುಂಝುನ್‌

ತಮಿಳುನಾಡು
ಕೆ.ಮರಗತಮ್‌-ಎಐಎಡಿಎಂಕೆ-ಕಾಂಚಿಪುರಂ
ಎಂ.ವಸಂತಿ-ಎಐಎಡಿಎಂಕೆ-ಥೇನ್‌ಕಾಶಿ
ವಿ.ಸತ್ಯಭಾಮಾ-ಎಐಎಡಿಎಂಕೆ-ತಿರುಪ್ಪುರ್‌
ಆರ್‌.ವನರೋಜಾ-ಎಐಎಡಿಎಂಕೆ-ತಿರುವಣ್ಣಾಮಲೈ

ಉತ್ತರ-ಪ್ರದೇಶ
ಸಾದ್ವಿ ಸಾವಿತ್ರಿಬಾಯಿ-ಫುಲೆ-ಬಿಜೆಪಿ-ಭಹರೈಚ್‌
ಪ್ರಿಯಾಂಕಾ ಸಿಂಗ್-ರಾವತ್‌-ಬಿಜೆಪಿ-ಬಾರಾಬಂಕಿ
ರೇಖಾ-ಬಿಜೆಪಿ-ದೌರಾರ್‌
ನಿರಂಜನ್ ಜ್ಯೋತಿ-ಬಿಜೆಪಿ-ಫತೆಪುರ್‌
ಉಮಾ ಭಾರತಿ-ಬಿಜೆಪಿ-ಝಾನ್ಸಿ
ಡಿಂಪಲ್‌ ಯಾದವ್‌-ಎಸ್‌ಪಿ-ಕನೌಜ್‌
ನೀಲಂ ಸೊಂಕರ್‌-ಬಿಜೆಪಿ-ಲಾಲ್‌ಗಂಜ್‌
ಹೇಮಾಮಾಲಿನಿ-ಬಿಜೆಪಿ-ಮಥುರಾ
ಅನುಪ್ರಿಯಾಸಿಂಗ್‌ ಪಟೇಲ್‌-ಅಪ್ನಾದಲ್‌-ಮಿರ್ಜಾಪುರ್‌
ಅಂಜು ಬಾಲಾ-ಬಿಜೆಪಿ-ಮಿಸ್ರಿಖ್‌
ಮೇನಕಾ ಗಾಂಧಿ-ಬಿಜೆಪಿ-ಫಿಲಿಭಿತ್‌
ಸೋನಿಯಾ ಗಾಂಧಿ-ಕಾಂಗ್ರೆಸ್‌-ರಾಯ್‌ಬರೇಲಿ
ಕೃಷ್ಣಾ-ರಾಜ್‌-ಬಿಜೆಪಿ-ಶಹಜಾನ್‌ಪುರ್

ಉತ್ತರಾಖಂಡ
ಮಾಲಾ-ರಾಜ್ಯಲಕ್ಷ್ಮಿ-ಷಾ-ಬಿಜೆಪಿ-ತೆರಿ-ಘರವಾಲ್‌

ಪಶ್ಚಿಮ-ಬಂಗಾಲ
ಅಪರೂಪಾ ಪೊದ್ದಾರ್‌-ಟಿಎಂಸಿ-ಅರಂಭಾಗ್‌
ಅರ್ಪಿತಾ ಘೋಷ್‌-ಟಿಎಂಸಿ-ಬರ್ಲುಘಾಟ್‌
ಮೂನ್‌ಮೂನ್‌ ಸೇನ್‌-ಟಿಎಂಸಿ-ಬಂಕೂಡಾ
ಡಾ. ಕಕಲಿ ಘೋಷ್‌ದೊಸ್ತಿದಾರ್‌-ಟಿಎಂಸಿ-ಬರಾಸತ್‌
ಶತಾಬ್ದಿ ರಾಯ್‌-ಟಿಎಂಸಿ-ಬಿರ್‌ಭೂಮ್‌
ಡಾ. ಮಮ್ತಾಜ್‌ ಸಂಗಮಿತಾ-ಟಿಎಂಸಿ-ಬುರ್ದ್ವಾದುರ್ಗಾಪುರ
ರೇಣುಕಾ ಸಿನ್ಹಾ-ಟಿಎಂಸಿ-ಕೂಚ್‌ಬಿಹಾರ್‌
ಡಾ. ರತ್ನಾ ಡೆ-ಟಿಎಂಸಿ-ಹೂಗ್ಲಿ
ಉಮಾ ಸರೆನ್‌- ಟಿಎಂಸಿ-ಜಾರ್‌ಗ್ರಾಮ್‌
ಪ್ರತಿಮಾ ಮಂಡಲ್‌-ಟಿಎಂಸಿ-ಜಾಯ್‌ನಗರ್‌
ಮೌಸಮ್‌ ನೂರ್‌-ಕಾಂಗ್ರೆಸ್‌-ಮಾಲ್ಡಾ-ಉತ್ತರ್‌
ಸಂಧ್ಯಾ ರಾಯ್‌-ಟಿಎಂಸಿ-ಮೇದಿನಿಪುರ

ಛತ್ತೀಸಗಡ
ಕಮಲಾ ಪಟೇಲ್‌-ಬಿಜೆಪಿ-ಜಂಜ್‌ಗೇರ್‌-ಚಂಪಾ

ಗುಜರಾತ್‌
ಭಾರತಿಬೆನ್‌ ಶಿಯಾಲ್‌-ಬಿಜೆಪಿ-ಭಾವ್‌ನಗರ
ಪೂನಂಬೆನ್‌ ಮಾದಮ್-ಬಿಜೆಪಿ-ಜಾಮ್‌ನಗರ
ಜಯಶ್ರೀಬೆನ್‌ ಪಟೇಲ್‌-ಬಿಜೆಪಿ-ಮೆಹಸಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT