ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿ.ಎಸ್‌.ಪರಮಶಿವಯ್ಯ ವರದಿ ಮೂಲೆಗುಂಪು’

Last Updated 16 ಏಪ್ರಿಲ್ 2014, 9:20 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬಯಲು ಸೀಮೆ ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹರಿಸುವ ಜಿ.ಎಸ್‌.ಪರಮಶಿವಯ್ಯ ವರದಿ­ಯನ್ನು ಮೂಲೆ ಗುಂಪು ಮಾಡಲಾ­ಗಿದ್ದು, ಡಿ.ವಿ. ಸದಾನಂದಗೌಡ, ಎಂ.ವೀರಪ್ಪ ಮೊಯಿಲಿ ಅಕ್ರಮ ಸಂತಾನದ ಕೂಸು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಚುನಾ­ವಣಾ ಪ್ರಚಾರ ಸಭೆಯಲ್ಲಿ ಕಾರ್ಯ­ಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್‌, ಬಿಜೆಪಿ ಸರ್ಕಾರದ ಬಂಡ­ವಾಳ ಶಾಹಿ ಆರ್ಥಿಕ ಧೋರಣೆಗಳು ದೇಶದ ಅಭಿವೃದ್ಧಿಗೆ  ಮಾರಕವಾಗಿವೆ. ಜೆಡಿಎಸ್ ಸಹ ಭಿನ್ನವಾಗಿಲ್ಲ ಎಂದರು.

ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರು ಜೆಡಿಎಸ್ ಪಕ್ಷ. ಬಿಜೆಪಿ ಅಭ್ಯರ್ಥಿ ಬಿ. ಎನ್. ಬಚ್ಚೇ­ಗೌಡರಿಗೆ ಮತ ಕೇಳುವ ನೈತಿಕತೆ ಇಲ್ಲ.

ತಾ.ಪಂ. ಉಪಾ­ಧ್ಯಕ್ಷ ಶಂಕರರೆಡ್ಡಿ, ಜಿ.ಪಂ.ಸದಸ್ಯೆ ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾರಾಣಿ, ಮುಖಂಡರಾದ ರಾಮಲಿಂಗಪ್ಪ, ಮಹಮದ್ ಅಕ್ರಂ, ಆರೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT