ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಲಿಬಾನ್‌ಗಳು ಉಗ್ರರಲ್ಲ’

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಆಫ್ಘಾನಿಸ್ತಾನದ ತಾಲಿಬಾನ್‌ಗಳು ಉಗ್ರರಲ್ಲ ಅವರು ಸಶಸ್ತ್ರ ಬಂಡಾಯಗಾರರು. ಆದರೆ, ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಮತ್ತು ಲಿವ್ಯಾಂಟ್ (ಐಎಸ್‌ಐಎಲ್‌) ಉಗ್ರರ ಗುಂಪು ಎಂಬ ವಿವಾದಾತ್ಮಕ ಹೇಳಿಕೆಯನ್ನು ಅಮೆರಿಕ ನೀಡಿದೆ.

‘ನಾವು ಉಗ್ರರಿಗೆ ವಿನಾಯ್ತಿ ನೀಡುವುದಿಲ್ಲ’ ಎಂದು ಶ್ವೇತ ಭವನದ ಉಪಪತ್ರಿಕಾ ಕಾರ್ಯದರ್ಶಿ ಎರಿಕ್‌ ಚುಲ್ತಜ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಜೋರ್ಡಾನ್‌ ಸರ್ಕಾರ ಕೈದಿಗಳನ್ನು ವಿನಿಮಯ ಮಾಡಿಕೊಂ­ಡಂತೆ ಅಮೆರಿಕ ಕೂಡ ಐವರು ತಾಲಿಬಾನ್‌ ಸದಸ್ಯರನ್ನು ಸೇನೆಯ ಸಾರ್ಜೆಂಟ್‌ ಬೋವ್‌ ಬೆರ್ಗ್‌ಡಲ್‌ ಅವರ ಬಿಡುಗಡೆಗಾಗಿ ವಿನಿಮಯ ಮಾಡಿಕೊಂಡಿತೇ’ ಎಂಬ ಪ್ರಶ್ನೆಗೆ ಅವರು, ‘ಇದು ಬಹಳ ಚರ್ಚಿತ ವಿಷಯ. ಬಿಕ್ಕಟ್ಟು­ಗಳನ್ನು ಬಗೆ­ಹರಿಸಿಕೊಳ್ಳಲು ಕೈದಿಗಳ ವಿನಿಮಯ ವಾಡಿಕೆಯಾಗಿರುವ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT